ಭಾರತದ ಮಾರ್ಗದರ್ಶನದಲ್ಲಿ ಜಗತ್ತಿಗೆ ನವ ದಿಕ್ಕು: ರಾಂಸರ್ ಸಮ್ಮೇಳನದಲ್ಲಿ ಜಲಾಶಯಗಳಿಗಾಗಿ ಸುಸ್ಥಿರ ಜೀವನಶೈಲಿಗೆ ಜಾಗತಿಕ ಒಪ್ಪಿಗೆ
ಹರಾರೆ, ಜಿಂಬಾಬ್ವೆ | ಆಗಸ್ಟ್ 3, 2025 — ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ Mission LiFE (ಜೀವನಶೈಲಿಯ ಮೂಲಕ ಪರಿಸರ ಸಂರಕ್ಷಣಾ ಅಭಿಯಾನ)ದ ಸಂದೇಶವನ್ನು ಜಾಗತಿಕ ಮಟ್ಟದಲ್ಲಿ ಮುಂದಿನ ಹಂತಕ್ಕೆ ತಲುಪಿಸುವತ್ತ ಭಾರತವಿಟ್ಟ ಮಹತ್ವದ ಹೆಜ್ಜೆಗೆ ಇಂದು ಬೃಹತ್ ಬೆಂಬಲ ಸಿಕ್ಕಿದೆ. "ಜಲಾಶಯಗಳ ಜ್ಞಾನಪೂರ್ಣ ಬಳಕೆಗಾಗಿ ಸಸ್ಯಹಾರ…

