ಉಡುಪಿ ಜಿಲ್ಲೆಯ ಕಾರ್ಕಳದ ಕೃಷ್ಣ ಮಂದಿರ ಬಳಿಯ ಸದಾ ಕುಶನ್ ವರ್ಕ್ಸ್ ಕುಶನ್ ವರ್ಕ್ಸ್ ಗೆ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ.
ಕಾರ್ಕಳದ ಮಧುರಾ ಬಾರ್ ಬಳಿ ಈ ಅಂಗಡಿ ಇದ್ದು, ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿ ಕೊಂಡಿದೆ.ಈ ಸಂದರ್ಭ ಅಗ್ನಿ ಶಾಮಕ ದಳ ಧಾವಿಸಿ ಬೆಂಕಿ ನಂದಿಸಿದೆ.ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗೆ ಅಹುತಿಯಾಗಿ ನಷ್ಟ ಸಂಭವಿಸಿದೆ.
add a comment