ಭೀಕರ ಭೂಕಂಪಕ್ಕೆ ನಲುಗಿದ ಆಫ್ಘಾನಿಸ್ತಾನ – 800ಕ್ಕೂ ಹೆಚ್ಚು ಸಾವು, ಸಾವಿರಾರು ಗಾಯಾಳುಗಳು
ಕಾಬೂಲ್: ಪೂರ್ವ ಆಫ್ಘಾನಿಸ್ತಾನವನ್ನು ತೀವ್ರ ಭೂಕಂಪ ಒಂದು ನಡುಗಿಸಿದ್ದು, ಸಾವಿನ ಸಂಖ್ಯೆ 800 ದಾಟಿದೆ. ಇನ್ನೂ ಕನಿಷ್ಠ 2,000 ಜನರು ಗಾಯಗೊಂಡಿದ್ದಾರೆಂದು ಅಂದಾಜಿಸಲಾಗಿದೆ. ಭಾನುವಾರ ರಾತ್ರಿ ಸಂಭವಿಸಿದ ಈ ಭೂಕಂಪವು 6.0 ತೀವ್ರತೆಯದಾಗಿದ್ದು, ಕೇವಲ 8 ಕಿಮೀ ಆಳದಲ್ಲಿ ಸಂಭವಿಸಿರುವುದರಿಂದ ಹೆಚ್ಚಿನ ನಾಶವನ್ನುಂಟುಮಾಡಿದೆ. ಭೂಕಂಪದಿಂದ ಅತ್ಯಂತ ಹೆಚ್ಚಿನ ಹಾನಿ…










