ಸುಜುಕಿಯ ಇ-ವಿಟಾರಾ ಬಿಡುಗಡೆ: ಸ್ವದೇಶಿ ಜೀವನ ಮಂತ್ರವಾಗಲಿ – ಮೋದಿ
ಅಮೇರಿಕಾ ಸುಂಕ ಜಾರಿಗೆ ಬರುವ ಮುನ್ನ ದಿನ, ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಮನೋಭಾವವನ್ನು ಒತ್ತಿ ಹೇಳಿದರು. ಗುಜರಾತ್‌ನ ಹಂಸಲ್ಪುರದಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಭಾರತದಲ್ಲಿ ತಯಾರಾಗುವ ಉತ್ಪನ್ನ - ವಿದೇಶಿ ಹೂಡಿಕೆ ಆಗಿರಲಿ, ಯಾವುದೇ ಕರೆನ್ಸಿಯಿಂದ ತಯಾರಾಗಿರಲಿ ಅವು ಸ್ವದೇಶಿ” ಎಂದರು. ಈ…









