ಕೊಹ್ಲಿ-ಗಾಯಕ್ವಾಡ್ ಶತಕ ವ್ಯರ್ಥ: ದಕ್ಷಿಣ ಆಫ್ರಿಕಾಕ್ಕೆ 4 ವಿಕೆಟ್‌ಗಳ ಜಯ
ರಾಯ್‌ಪುರ: ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಅವರ ಶತಕಗಳ ನೆರವಿನಿಂದ ಭಾರತ ನೀಡಿದ 359 ರನ್‌ಗಳ ಬೃಹತ್ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡವು ಅತ್ಯಂತ ರೋಚಕವಾಗಿ ಬೆನ್ನಟ್ಟಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯು 1-1 ರಿಂದ ಸಮಬಲಗೊಂಡಿದ್ದು, ವಿಶಾಖಪಟ್ಟಣಂನಲ್ಲಿ ಸರಣಿ ನಿರ್ಣಾಯಕ…










