ವಿಶ್ವಕಪ್ 2025: ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತದ ಮಹಿಳಾ ತಂಡ – 88 ರನ್‌ಗಳ ಭರ್ಜರಿ ಜಯ
ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಒಡಿಐ ವಿಶ್ವಕಪ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 88 ರನ್‌ಗಳ ಅಂತರದಿಂದ ಸೋಲಿಸಿ, ಅಜೇಯ ದಾಖಲೆ 12-0 ಅನ್ನು ಮುಂದುವರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತವು 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 247 ರನ್ ಗಳಿಸಿತು.ಹರ್ಲೀನ್ ಡಿಯೋಲ್ 46 ರನ್‌ಗಳೊಂದಿಗೆ…










