IND VS NZ 2ND ODI: ಭಾರತ ವಿರುದ್ಧ ಕಿವೀಸ್‌ಗೆ ಭರ್ಜರಿ ಜಯ: ಡೇರಿಲ್ ಮಿಚೆಲ್ ಅಬ್ಬರದ ಶತಕ, ಸರಣಿ ಸಮಬಲ!
ರಾಜ್‌ಕೋಟದಲ್ಲಿನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸ್ಫೋಟಕ ಶತಕ ಸಿಡಿಸಿದ ಡೇರಿಲ್ ಮಿಚೆಲ್ ಕಿವೀಸ್ ಗೆಲುವಿನ ರೂವಾರಿಯಾದರು. ಈ ಗೆಲುವಿನೊಂದಿಗೆ ಪ್ರವಾಸಿ ತಂಡ ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.…










