ಬಹಿಷ್ಕಾರದ ಒತ್ತಾಯಗಳ ನಡುವೆ ಬಿಸಿಸಿಐ ಸ್ಪಷ್ಟನೆ: ಭಾರತ ಪಂದ್ಯದಿಂದ ಹಿಂದೆ ಸರಿಯುವುದಿಲ್ಲ
ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ‘ಆಪರೇಷನ್ ಸಿಂದೂರ’ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವಂತೆ ಸಾರ್ವಜನಿಕ ಒತ್ತಾಯಗಳು ಹೆಚ್ಚುತ್ತಿರುವುದರ ನಡುವೆ, ಬಿಸಿಸಿಐ ತನ್ನ ನಿಲುವು ಸ್ಪಷ್ಟಪಡಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, ಭಾರತಕ್ಕೆ ಪಂದ್ಯ ಆಡದೇ ಇರುವ ಆಯ್ಕೆ ಇಲ್ಲ ಎಂದು ತಿಳಿಸಿದ್ದಾರೆ. “ಏಷ್ಯಾ ಕಪ್ ಬಹು ರಾಷ್ಟ್ರಗಳ…










