ಕೊಲ್ಕತ್ತಾಗೆ ಆಗಮಿಸಿದ ಫುಟ್ಬಾಲ್ ಸೂಪರ್‌ಸ್ಟಾರ್ ಮೆಸ್ಸಿ: ಮಧ್ಯರಾತ್ರಿ ಚಳಿ ಲೆಕ್ಕಿಸದೆ ನೆಚ್ಚಿನ ತಾರೆಯನ್ನು ನೋಡಲು ಮುಗಿಬಿದ್ದ ಸಾವಿರಾರು ಜನ!
ಕೋಲ್ಕತ್ತಾ (ಡಿ.13): ಡಿಸೆಂಬರ್‌ನ ತೀವ್ರ ಚಳಿಯನ್ನೂ ಲೆಕ್ಕಿಸದೆ, ಅರ್ಜೆಂಟೀನಾದ ಸೂಪರ್‌ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಅವರನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಮಧ್ಯರಾತ್ರಿವರೆಗೂ ಕಾದು ನಿಂತಿದ್ದರು. ತಮ್ಮ ಮೂರು ದಿನಗಳ, ನಾಲ್ಕು ನಗರಗಳ 'GOAT ಇಂಡಿಯಾ ಟೂರ್ 2025' ಗಾಗಿ ಕೋಲ್ಕತ್ತಾಗೆ ಆಗಮಿಸಿದ ಮೆಸ್ಸಿಗೆ ಅಲ್ಲಿನ…










