ಪವರ್ ಲಿಪ್ಟಿಂಗ್ ವೇಳೆ 270 ಕೆಜಿ ತೂಕದ ರಾಡ್ ಕುತ್ತಿಗೆ ಮೇಲೆ ಬಿದ್ದು ಚಿನ್ನದ ಪದಕ ವಿಜೇತೆ ಪವರ್ ಲಿಪ್ಟರ್ ಸಾವು
ರಾಷ್ಟ್ರೀಯ

ಪವರ್ ಲಿಪ್ಟಿಂಗ್ ವೇಳೆ 270 ಕೆಜಿ ತೂಕದ ರಾಡ್ ಕುತ್ತಿಗೆ ಮೇಲೆ ಬಿದ್ದು ಚಿನ್ನದ ಪದಕ ವಿಜೇತೆ ಪವರ್ ಲಿಪ್ಟರ್ ಸಾವು

ಜೈಪುರ : ಭೀಕರ ದುರಂತವೊಂದರಲ್ಲಿ 270 ಕೆಜಿ ತೂಕದ ಪವರ್ ಲಿಪ್ಟಿಂಗ್ ಅಭ್ಯಾಸ ಮಾಡುವ ವೇಳೆ ಆಯತಪ್ಪಿ ಕುತ್ತಿಗೆ ಮೇಲೆ ಬಿದ್ದು, ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಮಹಿಳಾ ಪವರ್‌ ಲಿಪ್ಪರ್ ಸಾವನಪ್ಪಿದ ಘಟನೆ ನಡೆದಿದೆ. ಮಹಿಳಾ ಪವರ್‌ ಲಿಪ್ಟರ್ ಯಾಷ್ಟಿಕಾ…

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ
ರಾಷ್ಟ್ರೀಯ

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ಇಂಫಾಲ್: ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ, ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಈ ಕುರಿತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅಧಿಸೂಚನೆಯ ಪ್ರಕಾರ, ಮಣಿಪುರ ರಾಜ್ಯಪಾಲರಿಂದ ವರದಿ ಸ್ವೀಕರಿಸಿದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು…

ಬೆಕ್ಕು ಮಾಡಿದ ಕಿತಾಪತಿ – ಪೊಲೀಸ್ ಕ್ಷಿಪ್ರ ಕಾರ್ಯಾಚರಣೆಯಲ್ಲಿ ತಪ್ಪಿದ ದೊಡ್ಡ ಕೋಮುಗಲಭೆ
ರಾಷ್ಟ್ರೀಯ

ಬೆಕ್ಕು ಮಾಡಿದ ಕಿತಾಪತಿ – ಪೊಲೀಸ್ ಕ್ಷಿಪ್ರ ಕಾರ್ಯಾಚರಣೆಯಲ್ಲಿ ತಪ್ಪಿದ ದೊಡ್ಡ ಕೋಮುಗಲಭೆ

ಹೈದರಾಬಾದ್ : ಬೆಕ್ಕೊಂದು ಮಾಡಿದ ಕಿತಾಪತಿಗೆ ಕೋಮುಗಲಭೆ ಆಗುವ ಹಂತಕ್ಕೆ ತಲುಪಿದ್ದ ಪರಿಸ್ಥಿತಿಯನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಸಹಜ ಸ್ಥಿತಿಗೆ ತಂದಿದ್ದಾರೆ. ಹೈದರಾಬಾದ್‌ನ ತಪ್ಪಚಬುತ್ರದ ಹನುಮಾನ್ ದೇವಸ್ಥಾನದ ಆವರಣದಲ್ಲಿನ ಶಿವ ದೇವಾಲಯದಲ್ಲಿ ಮಾಂಸದ ತುಂಡು ಪತ್ತೆಯಾಗಿದ್ದು, ಇದು ಬುಧವಾರ ಉದ್ವಿಗ್ನತೆಗೆ ಕಾರಣವಾಗಿತ್ತು, ದೇವಸ್ಥಾನದಲ್ಲಿ ಯಾರೋ ಕಿಡಿಗೇಡಿಗಳು ಮಾಂಸ…

ಪಿಎಂ ಸೂರ್ಯಾ ಘರ್: ಮುಫ್ತ್ ಬಿಜ್ಲಿ ಯೋಜನೆಗೆ ಮೊದಲನೇ ವಾರ್ಷಿಕೋತ್ಸವ; ಸೌರಶಕ್ತಿಯೊಂದಿಗೆ ಒಂದು ಕ್ರಾಂತಿ
ರಾಷ್ಟ್ರೀಯ

ಪಿಎಂ ಸೂರ್ಯಾ ಘರ್: ಮುಫ್ತ್ ಬಿಜ್ಲಿ ಯೋಜನೆಗೆ ಮೊದಲನೇ ವಾರ್ಷಿಕೋತ್ಸವ; ಸೌರಶಕ್ತಿಯೊಂದಿಗೆ ಒಂದು ಕ್ರಾಂತಿ

ದೆಹಲಿ: ಭಾರತವು ಹಸಿರು ಭವಿಷ್ಯದತ್ತ ಮುನ್ನಡೆಯುತ್ತಿರುವಾಗ, ಪಿಎಂ ಸೂರ್ಯಾ ಘರ್: ಮುಫ್ತ್ ಬಿಜ್ಲಿ ಯೋಜನೆ (PMSGMBY) ಇಂದು ತನ್ನ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 13, 2024 ರಂದು ಪ್ರಾರಂಭಿಸಿದ ಈ ಕ್ರಾಂತಿಕಾರಿ ಯೋಜನೆಯು ದೇಶದ ಲಕ್ಷಾಂತರ ಮನೆಗಳಿಗೆ ಸುಲಭ ದರದಲ್ಲಿ ಸೌರಶಕ್ತಿ…

ಆಂತರಿಕ ಉಗ್ರಗಾಮಿಗಳ ವಿರುದ್ದ ಸಿಡಿದೆದ್ದ ಭಾರತ; ಭದ್ರತಾ ಕಾರ್ಯಾಚರಣೆ – ಅಭಿವೃದ್ಧಿ ಉಪಕ್ರಮ ಏಕಕಾಲಿಕ ಅನ್ವಯ
ರಾಷ್ಟ್ರೀಯ

ಆಂತರಿಕ ಉಗ್ರಗಾಮಿಗಳ ವಿರುದ್ದ ಸಿಡಿದೆದ್ದ ಭಾರತ; ಭದ್ರತಾ ಕಾರ್ಯಾಚರಣೆ – ಅಭಿವೃದ್ಧಿ ಉಪಕ್ರಮ ಏಕಕಾಲಿಕ ಅನ್ವಯ

ನವದೆಹಲಿ: ಆಂತರಿಕ ಉಗ್ರಗಾಮಿಗಳನ್ನು ಎದುರಿಸಲು ಭಾರತ ಸರಕಾರ ಕೈಗೊಂಡ ಸಂಘಟಿತ ಪ್ರಯತ್ನಗಳು ಗಮನಾರ್ಹ ಫಲವನ್ನು ನೀಡಿವೆ. ಉಗ್ರಗಾಮಿ ಸಂಘಟನೆಗಳ ಪ್ರಾದೇಶಿಕ ಪ್ರಭಾವ ಮತ್ತು ಹಿಂಸಾಚಾರದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, 2015 ರಲ್ಲಿ 'ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ' ಅನುಷ್ಠಾನಕ್ಕೆ ಬಂದ ಪರಿಣಾಮ…

ಮಹಾಕುಂಭಮೇಳ 2025 ಕ್ಕೆ 45,000 ಟನ್ ಉಕ್ಕು ಪೂರೈಕೆ ಮಾಡಿದ SAIL
ರಾಷ್ಟ್ರೀಯ

ಮಹಾಕುಂಭಮೇಳ 2025 ಕ್ಕೆ 45,000 ಟನ್ ಉಕ್ಕು ಪೂರೈಕೆ ಮಾಡಿದ SAIL

ದೆಹಲಿ: ಉಕ್ಕು ಒಂದು ನಿಯಂತ್ರಣ- ಮುಕ್ತ ವಲಯವಾಗಿದ್ದು, ದೇಶದಲ್ಲಿ ಉಕ್ಕು ಉತ್ಪಾದನೆ, ಬಳಕೆ ಮತ್ತು ಉಕ್ಕಿನ ಕ್ಷೇತ್ರದ ದಕ್ಷತೆಯನ್ನು ಸುಧಾರಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ನೀತಿ ಮಾರ್ಗಸೂಚಿಗಳನ್ನು ರೂಪಿಸುವುದು ಮತ್ತು ಸಾಂಸ್ಥಿಕ ಕಾರ್ಯವಿಧಾನ ಸ್ಥಾಪಿಸುವ ಮೂಲಕ ಉಕ್ಕಿನ ಉದ್ಯಮಕ್ಕೆ ಅನುಕೂಲ ಮಾಡಿಕೊಡುವುದು ಸರ್ಕಾರದ ಪಾತ್ರವಾಗಿದೆ. ಸ್ಟೀಲ್ ಅಥಾರಿಟಿ ಆಫ್…

ಪಂಡಿತ್ ದೀನದಯಾಳ್ ಉಪಾಧ್ಯಾಯರ 57ನೇ ಪುಣ್ಯತಿಥಿ – ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ 
ರಾಷ್ಟ್ರೀಯ

ಪಂಡಿತ್ ದೀನದಯಾಳ್ ಉಪಾಧ್ಯಾಯರ 57ನೇ ಪುಣ್ಯತಿಥಿ – ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ 

ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯರ 57ನೇ ಪುಣ್ಯತಿಥಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಂಡಿತ ದೀನದಯಾಳ್ ಉಪಾಧ್ಯಾಯರಿಗೆ ಗೌರವ ನಮನ ಸಲ್ಲಿಸಿದರು. ಅವರ ನಾಡಿಗಾಗಿ ಮಾಡಿದ ಸೇವೆಯನ್ನ ಮನಪೂರ್ವಕ ಗೌರವಿಸಿದ್ದಾರೆ. ಸಾಮಾಜಿಕ ಮಾಧ್ಯಮ X ನಲ್ಲಿ, ಪ್ರಧಾನಿ ಮೋದಿ ಅವರು ಉಪಾಧ್ಯಾಯರ ತತ್ತ್ವವನ್ನು ಸ್ಮರಿಸುತ್ತಾ, "ಸಮಾಜದ ಅತ್ಯಂತ ಬಡ…

ದೇಶದ ಜನತೆಗೆ ಥೈಪೂಸಂ ಹಬ್ಬದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ
ರಾಷ್ಟ್ರೀಯ

ದೇಶದ ಜನತೆಗೆ ಥೈಪೂಸಂ ಹಬ್ಬದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀ ಮುರುಗನ್ ದೇವರಿಗೆ ಮೀಸಲಾದ ಪವಿತ್ರ ಹಬ್ಬವಾಗಿರುವ ಥೈಪೂಸಂ ಸಂದರ್ಭದಲ್ಲಿ ದೇಶಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ X ನಲ್ಲಿ ಅವರು ಶಕ್ತಿ, ಸಮೃದ್ಧಿ ಮತ್ತು ಜ್ಞಾನಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.  ತಮ್ಮ ಸಂದೇಶದಲ್ಲಿ, ಪ್ರಧಾನಮಂತ್ರಿ ಮೋದಿ ಅವರು "ಶ್ರೀ ಮುರುಗನ್ ದೇವರು ದೇಶದ…

ಯಶಸ್ವಿಯಾಗಿ ನಡೆದ ಭಾರತೀಯ ನೌಕಾಪಡೆ ಮುಖ್ಯಸ್ಥರ ಸಮ್ಮೇಳನ – 2025
ರಾಷ್ಟ್ರೀಯ

ಯಶಸ್ವಿಯಾಗಿ ನಡೆದ ಭಾರತೀಯ ನೌಕಾಪಡೆ ಮುಖ್ಯಸ್ಥರ ಸಮ್ಮೇಳನ – 2025

ನವದೆಹಲಿ: ಭಾರತೀಯ ನೌಕಾಪಡೆಯ ಮುಖ್ಯಸ್ಥರ ಸಮ್ಮೇಳನ 2025 ಫೆಬ್ರವರಿ 8 ರಿಂದ 9, 2025 ರವರೆಗೆ  ನವದೆಹಲಿಯ ನೌಕಾ ಕೇಂದ್ರದಲ್ಲಿ  ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ 8 ಮಂದಿ ಮಾಜಿ ನೌಕಾಪಡೆ ಮುಖ್ಯಸ್ಥರು ಮತ್ತು ಈಗಿನ ನೌಕಾಪಡೆ ಮುಖ್ಯಸ್ಥರು ಭಾಗವಹಿಸಿದ್ದರು. ಅವರು ಭಾರತದ ಭವಿಷ್ಯದ ಸಮುದ್ರ ಶಕ್ತಿಯನ್ನು…

ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿ ಕೊಬ್ಬು ಮಿಶ್ರಣ -ನಾಲ್ವರು ಸಿಬಿಐ ವಶಕ್ಕೆ

ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸಿಬಿಐ ಬಂಧಿಸಿದೆ. ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್ (ರೂರ್ಕಿ, ಉತ್ತರಾಖಂಡ), ವೈಷ್ಣವಿ ಡೈರಿಯ (ಪೂನಂಬಾಕ್ಕಂ) ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI