ವಿಶೇಷಚೇತನ ಯುವಕ ಯುವತಿಯರಿಗೆ ನೇರ ನೇಮಕಾತಿ ಹಾಗೂ ಉಚಿತ ನೋಂದಣಿ ಶಿಬಿರ
ಪುತ್ತೂರು: ವಿಶೇಷಚೇತನ ಯುವಕರು ಹಾಗೂ ಯುವತಿಯರಿಗಾಗಿ "ಯೂಥ್ ಫಾರ್ ಜಾಬ್ಸ್" ಸಂಸ್ಥೆಯ ವತಿಯಿಂದ ಆಗಸ್ಟ್ 14, 2025ರಂದು ಉದ್ಯೋಗ ಮೇಳ ಹಾಗೂ ಉಚಿತ ನೋಂದಣಿ ಶಿಬಿರವನ್ನು ಪುತ್ತೂರಿನ ನೆಲ್ಲಿಕಟ್ಟೆ KSRTC ಬಸ್ ನಿಲ್ದಾಣದ ಎದುರಿನ ಬಿ.ಅರ್.ಸಿ.ಸಿ ಮಾದರಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. SSLC, PUC ಅಥವಾ ಯಾವುದೇ ಪದವಿ…










