ಜಾಗತಿಕ ಉದ್ಯೋಗ ಮಾರುಕಟ್ಟೆಗೆ ಆಘಾತ: ಅಮೆಜಾನ್‌ನಲ್ಲಿ ಭಾರೀ ಉದ್ಯೋಗ ಕಡಿತ
ಯುಎಸ್ ಮೂಲದ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ತನ್ನ ಕಚೇರಿ ಸಿಬ್ಬಂದಿಯಲ್ಲಿ ಭಾರೀ ಮಟ್ಟದ ಉದ್ಯೋಗ ಕಡಿತ ನಡೆಸಲು ನಿರ್ಧರಿಸಿದೆ. ಮಂಗಳವಾರ ಕಂಪನಿಯು ಸುಮಾರು 14,000 ಹುದ್ದೆಗಳು ಕಡಿತಗೊಳ್ಳಲಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕಳೆದ ಕೆಲವು ತಿಂಗಳುಗಳಿಂದಲೇ, ಎಐ ಬಳಕೆಯ ವಿಸ್ತರಣೆ ಪರಿಣಾಮವಾಗಿ ಕೆಲಸದ ಬದಲಾವಣೆಗಳಾಗಬಹುದು ಎಂದು ಸಿಇಒ ಆಂಡಿ ಜ್ಯಾಸ್ಸಿ…










