ಸಿಡ್ನಿಯಿಂದ ಭಾವುಕರಾಗಿ ವಿದಾಯ ಹೇಳಿದ ರೋಹಿತ್ ಶರ್ಮಾ – “ಒನ್ ಲಾಸ್ಟ್ ಟೈಂ” ಪೋಸ್ಟ್ ವೈರಲ್
ಮೂರು ಪಂದ್ಯಗಳ ಒಡಿಐ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಮುಗಿಸಿ ಸಿಡ್ನಿಯಿಂದ ಭಾರತಕ್ಕೆ ವಾಪಸಾಗುತ್ತಿರುವ ಸಂದರ್ಭದಲ್ಲಿ ಹಿರಿಯ ಓಪನರ್ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಭಾವುಕರಾದರು. ಭಾನುವಾರ ನಡೆದ ಅಂತಿಮ ಒಡಿಐ ಪಂದ್ಯದಲ್ಲಿ ಭಾರತದ 9 ವಿಕೆಟ್‌ಗಳ ಗೆಲುವಿಗೆ ಶತಕದ ಮೂಲಕ ಮಹತ್ವದ ಪಾತ್ರವಹಿಸಿದ ಅವರು, ತಮ್ಮ ಅಭಿಮಾನಿಗಳಿಗೆ…










