ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ರೋಹನ್ ಬೊಪ್ಪಣ್ಣ ವೃತ್ತಿಪರ ಟೆನಿಸ್‌ಗೆ ವಿದಾಯ
ಭಾರತದ ಟೆನಿಸ್ ಲೋಕದ ಹೆಮ್ಮೆಯ ಆಟಗಾರ ರೋಹನ್ ಬೊಪ್ಪಣ್ಣ ತಮ್ಮ 20 ವರ್ಷಗಳ ದೀರ್ಘ ಮತ್ತು ಯಶಸ್ವಿ ವೃತ್ತಿ ಪ್ರಯಾಣಕ್ಕೆ ತೆರೆ ಎಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಘೋಷಣೆ ಹೊರಡಿಸಿದ ಬೊಪ್ಪಣ್ಣ, ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಕೊಡಗಿನ ಮೂಲದ ಬೊಪ್ಪಣ್ಣ ತಮ್ಮ ಬಲಿಷ್ಠ ಸರ್ವ್, ಅದ್ಭುತ ನೆಟ್…










