ಚೀನಾ : COVID ಮಾದರಿಯ ನಿಗೂಢ HMPV ವೈರಸ್ ಪತ್ತೆ; ತುರ್ತು ಪರಿಸ್ಥಿತಿ ಘೋಷಣೆ!
ಬೀಜಿಂಗ್: ಚೀನಾದಲ್ಲಿ ಕೋವಿಡ್ ಸೋಂಕನ್ನೇ ಹೋಲುವ ಹೊಸ ಮಾದರಿಯ ವೈರಾಣು ಹ್ಯೂಮನ್ ಮೆಟಾನ್ಯೂಮೊವೈರಸ್ (HMPV) ವ್ಯಾಪಕವಾಗಿ ಹರಡುತ್ತಿದ್ದು, ರೋಗಿಗಳಿಂದ ಆಸ್ಪತ್ರೆಗಳಲ್ಲಿ ತುಂಬಿ ತುಳುಕುತ್ತಿವೆ. ಜತೆಗೆ ಸಾವಿನ ಸಂಖ್ಯೆ ಏರಿಕೆಯಾಗಿರುವುದರಿಂದ ಸ್ಮಶಾನಗಳೂ ಭರ್ತಿಯಾಗಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ. ಜ್ವರ ಹಾಗೂ ಕೋವಿಡ್–19 ಸೋಂಕಿನ ಗುಣಲಕ್ಷಣದಂತೆಯೇ ಇರುವ ಈ ಹೊಸ…










