ವಿಂಡೋಸ್ 10 ಸೇವೆ 2025ರ ಅಕ್ಟೋಬರ್ 14ರಿಂದ ಅಂತ್ಯ – ಬಳಕೆದಾರರಿಗೆ ಹೊಸ ಆಯ್ಕೆಗಳು ಯಾವುದು???
ಮೈಕ್ರೋಸಾಫ್ಟ್ ಕಂಪನಿಯು ಜನಪ್ರಿಯ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್‌ಗೆ 2025ರ ಅಕ್ಟೋಬರ್ 14ರಿಂದ ಅಧಿಕೃತ ಬೆಂಬಲವನ್ನು ನಿಲ್ಲಿಸಲು ನಿರ್ಧರಿಸಿದೆ. ಆ ದಿನಾಂಕದ ನಂತರ ವಿಂಡೋಸ್ 10 ಕಾರ್ಯನಿರ್ವಹಿಸಿದರೂ, ಹೊಸ ಅಪ್‌ಡೇಟ್‌ಗಳು, ಸೆಕ್ಯುರಿಟಿ ಪ್ಯಾಚ್‌ಗಳು ಅಥವಾ ತಾಂತ್ರಿಕ ಸಹಾಯ ಲಭ್ಯವಿರುವುದಿಲ್ಲ. ಇದರಿಂದ, ಬಳಕೆದಾರರ ಪಿಸಿಗಳು ಕ್ರಮೇಣ ಭದ್ರತಾ ಅಪಾಯಗಳಿಗೆ ಒಳಗಾಗುವ…










