ಇನ್ಫೋಸಿಸ್ ನೌಕರರಿಗೆ ಸಿಹಿ ಸುದ್ದಿ – ಲಾಭವರ್ಧನೆ ಹಿನ್ನೆಲೆ ಭಾರೀ ಬೋನಸ್
ಅಂತರಾಷ್ಟ್ರೀಯ ಉದ್ಯೋಗ ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ

ಇನ್ಫೋಸಿಸ್ ನೌಕರರಿಗೆ ಸಿಹಿ ಸುದ್ದಿ – ಲಾಭವರ್ಧನೆ ಹಿನ್ನೆಲೆ ಭಾರೀ ಬೋನಸ್

ಬೆಂಗಳೂರು: ಇನ್ಫೋಸಿಸ್ ಸಂಸ್ಥೆ ತನ್ನ ನೌಕರರಿಗೆ ದೊಡ್ಡ ಮಟ್ಟದ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯು 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಲಾಭದಲ್ಲಿ 8.7% ಏರಿಕೆಯನ್ನು ಸಾಧಿಸಿರುವ ಹಿನ್ನೆಲೆ, ಸರಾಸರಿ 80% ಬೋನಸ್ ನೌಕರರಿಗೆ ನೀಡಲು ನಿರ್ಧರಿಸಿದೆ. ಮುಂಬರುವ ಬೋನಸ್ ಮೊತ್ತವು ಕಳೆದ ತ್ರೈಮಾಸಿಕದ 65%ರಿಂದ ಹೆಚ್ಚಳವಾಗಿ…

ಅಮೆರಿಕದ ಅರಿಜೋನಾದಲ್ಲಿ ಭಾರೀ ಧೂಳು ಬಿರುಗಾಳಿ
ಅಂತರಾಷ್ಟ್ರೀಯ ಹವಾಮಾನ ವರದಿ

ಅಮೆರಿಕದ ಅರಿಜೋನಾದಲ್ಲಿ ಭಾರೀ ಧೂಳು ಬಿರುಗಾಳಿ

ಅಮೆರಿಕದ ಸೆಂಟ್ರಲ್ ಅರಿಜೋನಾದ ಕೆಲವು ಭಾಗಗಳನ್ನು ಭಾರೀ ಧೂಳಿನ ಬಿರುಗಾಳಿ ಆವರಿಸಿತು. "ಹಬೂಬ್" ಎಂದು ಕರೆಯುವ ಇಂತಹ ಧೂಳು ಬಿರುಗಾಳಿಗಳು ಮೈಲುಗಳಷ್ಟು ದೂರ ಹರಡುತ್ತವೆ ಹಾಗೂ ಸಾವಿರಾರು ಅಡಿ ಎತ್ತರಕ್ಕೆ ಏರುತ್ತವೆ. ಈ ಬಿರುಗಾಳಿ ವೇಳೆ ದೃಶ್ಯಮಾನತೆ ಕೇವಲ ಪಾದಕಾಲು ಮೈಲು ಮಟ್ಟಕ್ಕೆ ಕುಸಿಯಿತು. ಸಾರಿಗೆ ಇಲಾಖೆ ಜನರನ್ನು…

ಭಾರತದ ಶ್ರೇಷ್ಠ ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್‌ಗೆ ವಿದಾಯ
ಅಂತರಾಷ್ಟ್ರೀಯ ಕ್ರೀಡೆ

ಭಾರತದ ಶ್ರೇಷ್ಠ ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್‌ಗೆ ವಿದಾಯ

ಭಾರತದ ಶ್ರೇಷ್ಠ ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 2025ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಅಶ್ವಿನ್, ಮುಂದಿನ ಸೀಸನ್‌ಗೆ ಬೇರೆ ತಂಡ ಸೇರಿಕೊಳ್ಳುತ್ತಾರೆ ಎನ್ನುವ ಮಾತುಗಳ ನಡುವೆ ದಿಢೀರ್ ವಿದಾಯದ ನಿರ್ಧಾರ ಪ್ರಕಟಿಸಿದ್ದಾರೆ. ಅಶ್ವಿನ್ ತಮ್ಮ ವಿದಾಯವನ್ನು X (ಟ್ವಿಟ್ಟರ್) ಮೂಲಕ…

ಅಮೆರಿಕ ಸರ್ಕಾರದಿಂದ ಇಂಟೆಲ್‌ನಲ್ಲಿ ಶೇ.10 ಷೇರು ಸ್ವಾಧೀನ – ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳತ್ತ ಗಮನ
ಅಂತರಾಷ್ಟ್ರೀಯ ತಂತ್ರಜ್ಞಾನ

ಅಮೆರಿಕ ಸರ್ಕಾರದಿಂದ ಇಂಟೆಲ್‌ನಲ್ಲಿ ಶೇ.10 ಷೇರು ಸ್ವಾಧೀನ – ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳತ್ತ ಗಮನ

ಅಮೆರಿಕದ ಅಗ್ರಗಣ್ಯ ಚಿಪ್ ತಯಾರಿಕಾ ಸಂಸ್ಥೆ ಇಂಟೆಲ್ (Intel) ನಲ್ಲಿ ಅಮೆರಿಕ ಸರ್ಕಾರ ನೇರವಾಗಿ ಶೇ.10ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ. 2022ರಲ್ಲಿ ಇಂಟೆಲ್‌ಗೆ ನೀಡಲಾದ ಬಂಡವಾಳ ನೆರವು ಇದೀಗ ಷೇರುಗಳಲ್ಲಿ ಪರಿವರ್ತನೆಯಾಗಿದ್ದು, ಸರ್ಕಾರದ ಪಾಲಾಗಿಯೇ ದಾಖಲಾಗಿದೆ. ಖಾಸಗಿ ಕಂಪನಿಗಳಲ್ಲಿ ಸರ್ಕಾರ ನೇರ ಹೂಡಿಕೆ ಮಾಡಿರುವುದು ಪಕ್ಕಾ ಕ್ಯಾಪಿಟಲಿಸ್ಟ್ ಆರ್ಥಿಕತೆಯಾದ ಅಮೆರಿಕದಲ್ಲಿ…

ರಾಜ್ಯ ಮಾಧ್ಯಮದಲ್ಲಿ ಸುದ್ದಿಯಾಗದ ಮುಸುಕುಧಾರಿ ಚಿನ್ನಯ್ಯ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ವಿಡಿಯೋಗಳು ವೈರಲ್ – ಡಿ ಟಾಕ್ಸ್ ಮತ್ತೆ ವಾರ್ತಾಭಾರತಿಯಲ್ಲಿ ಪ್ರಸಾರ.
ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ

ರಾಜ್ಯ ಮಾಧ್ಯಮದಲ್ಲಿ ಸುದ್ದಿಯಾಗದ ಮುಸುಕುಧಾರಿ ಚಿನ್ನಯ್ಯ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ವಿಡಿಯೋಗಳು ವೈರಲ್ – ಡಿ ಟಾಕ್ಸ್ ಮತ್ತೆ ವಾರ್ತಾಭಾರತಿಯಲ್ಲಿ ಪ್ರಸಾರ.

ಧರ್ಮಸ್ಥಳ ಕೇಸ್ ನಲ್ಲಿ ಇಷ್ಟರ ವರೆಗೆ ಮುಸುಕುಧಾರಿ ಆಗಿದ್ದ ಚಿನ್ನಯ್ಯ ಯಾನೆ ಚಿನ್ನ ಎಂಬ ವ್ಯಕ್ತಿಯ ನೇರ ಸಂದರ್ಶನ ಈಗ ಡಿ ಟಾಕ್ಸ್ ಮತ್ತು ವಾರ್ತಾಭಾರತಿ ಯೂಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರ ವಾಗಿದೆ. ಈ ಸಂದರ್ಶನದಲ್ಲಿ ಕೆಲವು ಸ್ಪೋಟಕ ಮಾಹಿತಿಗಳನ್ನು ಆತ ನೀಡಿದ್ದು ಇದರ ಸತ್ಯಾಸತ್ಯತೆ ಎಸ್ ಐ…

ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರಾ ನಿವೃತ್ತಿ ಘೋಷಣೆ
ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ

ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರಾ ನಿವೃತ್ತಿ ಘೋಷಣೆ

ಭಾರತದ ಅತ್ಯಂತ ವಿಶ್ವಾಸಾರ್ಹ ಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾದ ಚೇತೇಶ್ವರ ಪೂಜಾರಾ ಅವರು ಭಾನುವಾರ ತಮ್ಮ ವೈಭವಮಯ ಕ್ರಿಕೆಟ್‌ ಕರಿಯರ್‌ಗೆ ತೆರೆ ಎಳೆದಿದ್ದಾರೆ. 37 ವರ್ಷದ ಪೂಜಾರಾ ಅವರು ಸಾಮಾಜಿಕ ಜಾಲತಾಣದ ಮೂಲಕ ನಿವೃತ್ತಿ ಘೋಷಣೆ ಮಾಡಿ, ಕಳೆದ ಬಾರಿ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC)…

ಧರ್ಮಸ್ಥಳ ಕೇಸ್ – ಮಾಸ್ಕ್ ಮ್ಯಾನ್ SIT ವಶಕ್ಕೆ
ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಕೇಸ್ – ಮಾಸ್ಕ್ ಮ್ಯಾನ್ SIT ವಶಕ್ಕೆ

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ನೀಡಿದ್ದ 'ಮಾಸ್ಕ್ ಮ್ಯಾನ್' ಅನ್ನು ಇಂದು ವಿಶೇಷ ತನಿಖಾ ತಂಡ (SIT) ಬಂಧಿಸಿದೆ. ಪ್ರಕರಣದಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ SIT ಕ್ರಮ ಕೈಗೊಂಡಿದೆ. ಮೊದಲು ಮಾಸ್ಕ್ ಮ್ಯಾನ್ ನೀಡಿದ್ದ…

ಭಾರತದಲ್ಲಿ ವಾಪಸಾಯ್ತಾ ಟಿಕ್‌ಟಾಕ್? ವೆಬ್‌ಸೈಟ್ ಲಭ್ಯ, ಆಪ್ ಮಾತ್ರ ಕಾಣಿಸಿಲ್ಲ
ಅಂತರಾಷ್ಟ್ರೀಯ ತಂತ್ರಜ್ಞಾನ ರಾಷ್ಟ್ರೀಯ

ಭಾರತದಲ್ಲಿ ವಾಪಸಾಯ್ತಾ ಟಿಕ್‌ಟಾಕ್? ವೆಬ್‌ಸೈಟ್ ಲಭ್ಯ, ಆಪ್ ಮಾತ್ರ ಕಾಣಿಸಿಲ್ಲ

ಭಾರತ ಸರ್ಕಾರ 2020ರ ಜೂನ್‌ನಲ್ಲಿ ಭದ್ರತಾ ಕಾರಣಗಳಿಂದ ನಿಷೇಧಿಸಿದ ಚೀನಾದ ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಮತ್ತೆ ಚರ್ಚೆಗೆ ಕಾರಣವಾಗಿದೆ. ಸುಮಾರು 5 ವರ್ಷಗಳ ಬಳಿಕ ಇದೀಗ ಭಾರತದಲ್ಲಿ ಟಿಕ್‌ಟಾಕ್ ವೆಬ್‌ಸೈಟ್ ಮತ್ತೆ ಲಭ್ಯವಾಗುತ್ತಿರುವುದಾಗಿ ಬಳಕೆದಾರರು ತಿಳಿಸಿದ್ದಾರೆ. ಆದಾಗ್ಯೂ, ಟಿಕ್‌ಟಾಕ್ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್…

ವಿದುಷಿ ದೀಕ್ಷಾ ವಿ. – 216 ಗಂಟೆಗಳ ನಿರಂತರ ಭರತನಾಟ್ಯ ಮೂಲಕ ವಿಶ್ವದಾಖಲೆ ಬರೆಯಲು ಸಜ್ಜು
ಅಂತರಾಷ್ಟ್ರೀಯ ಮನೋರಂಜನೆ ರಾಜ್ಯ ರಾಷ್ಟ್ರೀಯ

ವಿದುಷಿ ದೀಕ್ಷಾ ವಿ. – 216 ಗಂಟೆಗಳ ನಿರಂತರ ಭರತನಾಟ್ಯ ಮೂಲಕ ವಿಶ್ವದಾಖಲೆ ಬರೆಯಲು ಸಜ್ಜು

ಉಡುಪಿ: ಭರತನಾಟ್ಯದ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿಶ್ವ ವೇದಿಕೆಗೆ ತಂದು ನಿಲ್ಲಿಸಲು ಉಡುಪಿ ಮೂಲದ ವಿದುಷಿ ದೀಕ್ಷಾ ವಿ. ಅವರು ವಿಶಿಷ್ಟ ಸಾಹಸಕ್ಕೆ ಮುಂದಾಗಿದ್ದಾರೆ. ಅವರು 216 ಗಂಟೆಗಳ (9 ದಿನಗಳ) ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಲು…

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ ಮರಳಿ ಭಾರತಕ್ಕೆ- ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ
ಅಂತರಾಷ್ಟ್ರೀಯ ರಾಷ್ಟ್ರೀಯ

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ ಮರಳಿ ಭಾರತಕ್ಕೆ- ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗೆ ಐತಿಹಾಸಿಕ ಭೇಟಿ ನೀಡಿ, ಗಗನಯಾತ್ರಿ ಶುಭಾಂಶು ಶುಕ್ಲ ಭಾನುವಾರ (ಆಗಸ್ಟ್ 17, 2025) ಬೆಳಗಿನ ಜಾವ ಭಾರತಕ್ಕೆ ಮರಳಿದರು. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಮತ್ತು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI