ಭೀಕರ ಭೂಕಂಪಕ್ಕೆ ನಲುಗಿದ ಆಫ್ಘಾನಿಸ್ತಾನ – 800ಕ್ಕೂ ಹೆಚ್ಚು ಸಾವು, ಸಾವಿರಾರು ಗಾಯಾಳುಗಳು
ಅಂತರಾಷ್ಟ್ರೀಯ ಹವಾಮಾನ ವರದಿ

ಭೀಕರ ಭೂಕಂಪಕ್ಕೆ ನಲುಗಿದ ಆಫ್ಘಾನಿಸ್ತಾನ – 800ಕ್ಕೂ ಹೆಚ್ಚು ಸಾವು, ಸಾವಿರಾರು ಗಾಯಾಳುಗಳು

ಕಾಬೂಲ್: ಪೂರ್ವ ಆಫ್ಘಾನಿಸ್ತಾನವನ್ನು ತೀವ್ರ ಭೂಕಂಪ ಒಂದು ನಡುಗಿಸಿದ್ದು, ಸಾವಿನ ಸಂಖ್ಯೆ 800 ದಾಟಿದೆ. ಇನ್ನೂ ಕನಿಷ್ಠ 2,000 ಜನರು ಗಾಯಗೊಂಡಿದ್ದಾರೆಂದು ಅಂದಾಜಿಸಲಾಗಿದೆ. ಭಾನುವಾರ ರಾತ್ರಿ ಸಂಭವಿಸಿದ ಈ ಭೂಕಂಪವು 6.0 ತೀವ್ರತೆಯದಾಗಿದ್ದು, ಕೇವಲ 8 ಕಿಮೀ ಆಳದಲ್ಲಿ ಸಂಭವಿಸಿರುವುದರಿಂದ ಹೆಚ್ಚಿನ ನಾಶವನ್ನುಂಟುಮಾಡಿದೆ. ಭೂಕಂಪದಿಂದ ಅತ್ಯಂತ ಹೆಚ್ಚಿನ ಹಾನಿ…

ಬೋಟ್ ನೋಸ್ ಡ್ಯಾನ್ಸ್ ರೈಯಾನ್ ಅರ್ಕನ್ ದಿಖಾ ಸಾವಿನ ಸುದ್ದಿ ಸಂಪೂರ್ಣ ಸುಳ್ಳು!
ಅಂತರಾಷ್ಟ್ರೀಯ

ಬೋಟ್ ನೋಸ್ ಡ್ಯಾನ್ಸ್ ರೈಯಾನ್ ಅರ್ಕನ್ ದಿಖಾ ಸಾವಿನ ಸುದ್ದಿ ಸಂಪೂರ್ಣ ಸುಳ್ಳು!

ಸೋಶಿಯಲ್ ಮೀಡಿಯಾದಲ್ಲಿ “ಬೋಟ್ ನೋಸ್ ಡ್ಯಾನ್ಸ್” ಮೂಲಕ ವಿಶ್ವಪ್ರಸಿದ್ಧರಾದ 11 ವರ್ಷದ ಇಂಟರ್ನೆಟ್ ಸ್ಟಾರ್ ರೈಯಾನ್ ಅರ್ಕನ್ ದಿಖಾ ಮೃತಪಟ್ಟಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸಂಪೂರ್ಣ ಫೇಕ್ ನ್ಯೂಸ್ ಎಂದು ದೃಢವಾಗಿದೆ. ಯಾವುದೇ ವಿಶ್ವಾಸಾರ್ಹ ಅಂತರರಾಷ್ಟ್ರೀಯ ಅಥವಾ ಸ್ಥಳೀಯ ಮಾಧ್ಯಮ ಸಂಸ್ಥೆಗಳು ಇಂತಹ ವರದಿಯನ್ನು…

ಅಮೆರಿಕ ಪ್ರವಾಸಕ್ಕೆ ಹೊಸ ಶುಲ್ಕ: ಭಾರತೀಯರು ಮತ್ತು ಚೀನೀಯರಿಗೆ ಹೆಚ್ಚುವರಿ ಹೊರೆ
ಅಂತರಾಷ್ಟ್ರೀಯ

ಅಮೆರಿಕ ಪ್ರವಾಸಕ್ಕೆ ಹೊಸ ಶುಲ್ಕ: ಭಾರತೀಯರು ಮತ್ತು ಚೀನೀಯರಿಗೆ ಹೆಚ್ಚುವರಿ ಹೊರೆ

ಅಕ್ಟೋಬರ್ 1ರಿಂದ ಅಮೆರಿಕ ಪ್ರವೇಶಿಸಲು ಭಾರತ ಹಾಗೂ ಚೀನಾ ಮೂಲದ ಪ್ರಯಾಣಿಕರು ಹೆಚ್ಚುವರಿ ಶುಲ್ಕ ಕಟ್ಟಬೇಕಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವಂತೆ, “ವೀಸಾ ಇಂಟೆಗ್ರಿಟಿ ಫೀ” ಹೆಸರಿನಲ್ಲಿ 250 ಡಾಲರ್ ಶುಲ್ಕವನ್ನು ವಿಧಿಸಲಾಗುವುದು. ಈ ನಿರ್ಧಾರದಿಂದ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ವ್ಯವಹಾರಿಕ ಉದ್ದೇಶಕ್ಕಾಗಿ ಅಮೆರಿಕಕ್ಕೆ ತೆರಳುವವರಿಗೆ ಆರ್ಥಿಕ ಹೊರೆ…

ಬಾಬಾ ರಾಮದೇವ್ ವಿದೇಶಿ ಫಾಸ್ಟ್ ಫುಡ್ ಬ್ರಾಂಡ್‌ಗಳ ಬಹಿಷ್ಕಾರಕ್ಕೆ ಕರೆ
ಅಂತರಾಷ್ಟ್ರೀಯ ಧಾರ್ಮಿಕ ರಾಷ್ಟ್ರೀಯ

ಬಾಬಾ ರಾಮದೇವ್ ವಿದೇಶಿ ಫಾಸ್ಟ್ ಫುಡ್ ಬ್ರಾಂಡ್‌ಗಳ ಬಹಿಷ್ಕಾರಕ್ಕೆ ಕರೆ

ನವದೆಹಲಿ: ಯೋಗಗುರು ಬಾಬಾ ರಾಮದೇವ್ ಮತ್ತೊಮ್ಮೆ ತಮ್ಮ ನೇರ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ. ಪೆಪ್ಸಿ, ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್ಸ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಭಾರತೀಯರು ಬಹಿಷ್ಕರಿಸುವಂತೆ ಅವರು ಕೋರಿದ್ದಾರೆ. ರಾಮದೇವ್ ಅವರ ಅಭಿಪ್ರಾಯದಲ್ಲಿ, ಇಂತಹ ನಿರ್ಧಾರವು ಅಮೆರಿಕವನ್ನು ಅಸ್ತವ್ಯಸ್ತತೆಗೆ ತಳ್ಳಬಹುದು. ವಿದೇಶಿ ಆಹಾರ ಮತ್ತು ಪಾನೀಯ ಬ್ರಾಂಡ್‌ಗಳ ವಿರುದ್ಧ ಅವರು…

ನೆಹರು ಟ್ರೋಫಿ ಬೋಟ್ ರೇಸ್ 2025: ವೀಪ್ಪೂರುಂ ಚುಂದನ್ ಗೆಲುವು
ಅಂತರಾಷ್ಟ್ರೀಯ ಕ್ರೀಡೆ ಮನೋರಂಜನೆ

ನೆಹರು ಟ್ರೋಫಿ ಬೋಟ್ ರೇಸ್ 2025: ವೀಪ್ಪೂರುಂ ಚುಂದನ್ ಗೆಲುವು

ಅಲಪ್ಪುಳೆಯ ಪುನ್ನಮಡ ಕಾಯಕದಲ್ಲಿ ಆಗಸ್ಟ್ 30, 2025ರಂದು ನಡೆದ 71ನೇ ನೆಹರು ಟ್ರೋಫಿ ಬೋಟ್ ರೇಸ್ ಅದ್ದೂರಿಯಾಗಿ ಜರುಗಿತು. ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಉದ್ಘಾಟಿಸಿದ ಈ ಬೃಹತ್ ಜಲಮಹೋತ್ಸವದಲ್ಲಿ ಒಟ್ಟು 21 ಚುಂದನ್ ವಳ್ಳಂಗಳು (ಸ್ನೇಕ್ ಬೋಟ್‌ಗಳು) ಭಾಗವಹಿಸಿದ್ದವು. ಭಾರಿ ಜನಸ್ತೋಮದ ನಡುವೆ ವಿಲೇಜ್ ಬೋಟ್…

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹೌತಿ ಪ್ರಧಾನಿ ಸಾವು – 77ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಬಲಿ, ಹಲವು ಸಚಿವರಿಗೆ ಗಾಯ
ಅಂತರಾಷ್ಟ್ರೀಯ ಅಪರಾಧ

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹೌತಿ ಪ್ರಧಾನಿ ಸಾವು – 77ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಬಲಿ, ಹಲವು ಸಚಿವರಿಗೆ ಗಾಯ

ಯೆಮೆನ್‌ನ ರಾಜಧಾನಿ ಸನಾಯಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೌತಿ ಬಂಡುಕೋರರ ಪ್ರಧಾನಿ ಅಹ್ಮದ್ ಅಲ್-ರಹ್ವಿ ಸಾವನ್ನಪ್ಪಿದ್ದಾರೆ. ಹೌತಿ ಸರ್ಕಾರದ ಶಕ್ತಿ, ವಿದೇಶಾಂಗ ಮತ್ತು ಮಾಹಿತಿ ಸಚಿವಾಲಯ ಸೇರಿದಂತೆ ಹಲವು ಸಚಿವರೂ ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದು, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೌತಿಗಳು ದೃಢಪಡಿಸಿದ್ದಾರೆ. ಇದೇ…

216 ಗಂಟೆಗಳ ನಿರಂತರ ಭಾರತನಾಟ್ಯ – ವಿದುಷಿ ದೀಕ್ಷಾ ವಿಶ್ವ ದಾಖಲೆ
ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ

216 ಗಂಟೆಗಳ ನಿರಂತರ ಭಾರತನಾಟ್ಯ – ವಿದುಷಿ ದೀಕ್ಷಾ ವಿಶ್ವ ದಾಖಲೆ

ಭರತನಾಟ್ಯದಲ್ಲಿ ಅಪೂರ್ವ ಸಾಧನೆ ಮಾಡಿರುವ ವಿದುಷಿ ದೀಕ್ಷಾ ಅವರು 216 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಆಗಸ್ಟ್ 21ರಂದು ಅಜ್ಜರ್ಕಾಡಿನ ಡಾ. ಜಿ. ಶಂಕರ್ ಮಹಿಳಾ ಕಾಲೇಜಿನಲ್ಲಿ ಆರಂಭಗೊಂಡ ಈ ಮ್ಯಾರಥಾನ್ ನೃತ್ಯ ಪ್ರದರ್ಶನ ಆಗಸ್ಟ್ 30ರಂದು ಮಧ್ಯಾಹ್ನ 3.30ಕ್ಕೆ ಯಶಸ್ವಿಯಾಗಿ ಸಂಪನ್ನವಾಯಿತು.…

🏑 ಏಷ್ಯಾ ಕಪ್ ಹಾಕಿ: ಚೀನಾ ವಿರುದ್ಧ ಭಾರತಕ್ಕೆ ರೋಮಾಂಚಕ ಜಯ
ಅಂತರಾಷ್ಟ್ರೀಯ ಕ್ರೀಡೆ

🏑 ಏಷ್ಯಾ ಕಪ್ ಹಾಕಿ: ಚೀನಾ ವಿರುದ್ಧ ಭಾರತಕ್ಕೆ ರೋಮಾಂಚಕ ಜಯ

ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತವು ಚೀನಾವನ್ನು 4-3 ಅಂತರದಲ್ಲಿ ಮಣಿಸಿ ಅದ್ಭುತ ಜಯ ಸಾಧಿಸಿದೆ. ನಿರೀಕ್ಷಿತ ಸುಲಭ ಗೆಲುವು ಬದಲಾಗಿ, ಚೀನಾ ಭರ್ಜರಿ ಹೋರಾಟ ನೀಡಿದರೂ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್ ಭಾರತದ ಗೆಲುವಿಗೆ ಕಾರಣವಾಯಿತು. ಮೊದಲ ಕ್ವಾರ್ಟರ್‌ನಲ್ಲೇ ಚೀನಾ ಪೆನಾಲ್ಟಿ ಕಾರ್ನರ್ ಮೂಲಕ (ಡು…

ಟೋಕಿಯೊದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಗೆ ಗಾಯತ್ರಿಮಂತ್ರ ಸ್ವಾಗತ
ಅಂತರಾಷ್ಟ್ರೀಯ ರಾಷ್ಟ್ರೀಯ

ಟೋಕಿಯೊದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಗೆ ಗಾಯತ್ರಿಮಂತ್ರ ಸ್ವಾಗತ

ಟೋಕಿಯೊ: ಜಪಾನ್ ಭೇಟಿಗೆ ತೆರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ವಿಶಿಷ್ಟ ಹಾಗೂ ಆಧ್ಯಾತ್ಮಿಕ ಸ್ವಾಗತ ಲಭಿಸಿತು. ಟೋಕಿಯೊದಲ್ಲಿರುವ ಹನೇಡಾ ವಿಮಾನ ನಿಲ್ದಾಣದಲ್ಲಿ ಜಪಾನಿನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಜಪಾನಿನ ಸಮುದಾಯದ ಸದಸ್ಯರು ಗಾಯತ್ರಿ ಮಂತ್ರ ಸೇರಿದಂತೆ ವಿವಿಧ ವೇದಮಂತ್ರಗಳನ್ನು ಪಠಿಸಿದರು. ಅದೇ ಸಮಯದಲ್ಲಿ, ಭಾರತೀಯ…

ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದ  ವಿದುಷಿ ದೀಕ್ಷಾ – 216 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ
ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ

ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದ ವಿದುಷಿ ದೀಕ್ಷಾ – 216 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ

ಭರತನಾಟ್ಯದ ವೇದಿಕೆಯಲ್ಲಿ ಹೊಸ ಇತಿಹಾಸ ಬರೆಯಲಾಗಿದೆ. ಉಡುಪಿ ಮೂಲದ ಯುವ ವಿದುಷಿ ದೀಕ್ಷಾ ವಿ. ಅವರು, ಮಂಗಳೂರಿನ ರೆಮೋನಾ ಎವೆಟ್ ಪೆರೇರಾ ಅವರ 170 ಗಂಟೆಗಳ ವಿಶ್ವ ದಾಖಲೆಯನ್ನು ಮುರಿದು, 216 ಗಂಟೆಗಳ ನಿರಂತರ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ ಹಾಕಿದ್ದಾರೆ. ಅವರು ಈಗಾಗಲೇ ಗೋಲ್ಡನ್ ಬುಕ್ ಆಫ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI