ಭಾರತೀಯ ತಂತ್ರಜ್ಞಾನಕ್ಕೆ ಮತ್ತೊಂದು ಬೂಸ್ಟ್ – ‘ಮ್ಯಾಪಲ್ಸ್’ ದೇಶೀ ನ್ಯಾವಿಗೇಷನ್ ಆಪ್ ಪರೀಕ್ಷಿಸಿದ ಸಚಿವ ಅಶ್ವಿನಿ ವೈಷ್ಣವ್
ನವದೆಹಲಿ: ಭಾರತದ ಸ್ವದೇಶೀ ತಂತ್ರಜ್ಞಾನ ಚಳವಳಿಗೆ ಮತ್ತೊಂದು ಬಲ ದೊರಕಿದೆ. ಆರಟ್ಟೈ ಮತ್ತು ಝೋಹೋ ನಂತರ ಇದೀಗ ಮ್ಯಾಪ್‌ಮೈಇಂಡಿಯಾ ಅಭಿವೃದ್ಧಿಪಡಿಸಿದ ‘ಮ್ಯಾಪಲ್ಸ್' (Mappls) ಆಪ್ ಗೂಗಲ್ ಮ್ಯಾಪ್ಸ್‌ಗೆ ಪರ್ಯಾಯವಾಗಿ ಬಂದುದಾಗಿದೆ. ಕೇಂದ್ರ ರೈಲು, ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ ಅವರು ಶನಿವಾರ ತಮ್ಮ ಕಾರಿನಲ್ಲಿ ಈ…










