ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅಮೆಜಾನ್ ಅರಣ್ಯದಲ್ಲಿ ಭೂ ಖರೀದಿ!
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ, 2019ರಲ್ಲಿ ಭಾರತದಿಂದ ಪರಾರಿಯಾದ ನಂತರ, "ಕೈಲಾಸಾ" ಎಂಬ ತನ್ನದೇ ಆದ ರಾಷ್ಟ್ರವನ್ನು ಸ್ಥಾಪಿಸಿದ್ದಾಗಿ ಘೋಷಿಸಿದರು. ಪ್ರಾರಂಭದಲ್ಲಿ, ಅವರು ದಕ್ಷಿಣ ಅಮೆರಿಕದ ಇಕ್ವಡಾರ್ ಸಮೀಪದ ಒಂದು ದ್ವೀಪವನ್ನು ಖರೀದಿಸಿರುವುದಾಗಿ ವರದಿಯಾಯಿತು.ಆದರೆ, ಇಕ್ವಡಾರ್ ಸರ್ಕಾರವು ಈ ಆರೋಪವನ್ನು ತಳ್ಳಿ ಹಾಕಿ, ನಿತ್ಯಾನಂದನಿಗೆ ಯಾವುದೇ ರೀತಿಯ ಆಶ್ರಯ…