ಆಕಾಶ ನೀನೆ ನೀಡೊಂದು ಗೂಡು ಎಂದು ಹಾಡಿ, ಜನರ ಮನಗೆದ್ದ ಹೂ ಮಾರುವ ಹುಡುಗ ದ್ಯಾಮೇಶ
ಮನೋರಂಜನೆ

ಆಕಾಶ ನೀನೆ ನೀಡೊಂದು ಗೂಡು ಎಂದು ಹಾಡಿ, ಜನರ ಮನಗೆದ್ದ ಹೂ ಮಾರುವ ಹುಡುಗ ದ್ಯಾಮೇಶ

ದ್ಯಾಮೇಶ ಉತ್ತರ ಕರ್ನಾಟಕ ಜಿಲ್ಲೆಯ ಕಾರಟಗಿ ಊರಿನ ಹೂ ಮಾರುವ ಹುಡುಗ. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ದ್ಯಾಮೇಶ, ತನ್ನ ಅಜ್ಜಿಯ ಜೊತೆ ಪುಟ್ಟ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ದೇವರಿಗೆ ಸಿರಿತನ - ಬಡತನ ಎಂಬ ಬೇಧವಿಲ್ಲ. ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ದ್ಯಾಮೇಶನಿಗೆ ವರವಾಗಿ ಬಂದದ್ದು ಆತನ ಕಂಠಸಿರಿ.…

‘ವೇವ್ಸ್’ OTT ವೇದಿಕೆಯನ್ನು ಪ್ರಾರಂಭಿಸಿದ ಪ್ರಸಾರ ಭಾರತಿ; ಮರುಪ್ರಸಾರವಾಗಲಿವೆ ದೂರದರ್ಶನದ ಕ್ಲಾಸಿಕ್‌ಗಳು;
ಮನೋರಂಜನೆ

‘ವೇವ್ಸ್’ OTT ವೇದಿಕೆಯನ್ನು ಪ್ರಾರಂಭಿಸಿದ ಪ್ರಸಾರ ಭಾರತಿ; ಮರುಪ್ರಸಾರವಾಗಲಿವೆ ದೂರದರ್ಶನದ ಕ್ಲಾಸಿಕ್‌ಗಳು;

WAWs OTT ನವದೆಹಲಿ: ಭಾರತದ ಸಾರ್ವಜನಿಕ ಪ್ರಸರಣವನ್ನು ಆಧುನಿಕಗೊಳಿಸುವ ಮಹತ್ವದ ಹೆಜ್ಜೆಯಲ್ಲಿ, ಪ್ರಸಾರ ಭಾರತಿ ತನ್ನ ಹೊಸ ಒಟಿಟಿ ವೇದಿಕೆ 'ವೇವ್ಸ್' ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಈ ಹೊಸ ಡಿಜಿಟಲ್ ಸೇವೆಯು ಜನಮೆಚ್ಚಿದ ದೂರದರ್ಶನ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗಾಗಿ ಮರುಪ್ರಸಾರ ಮಾಡುತ್ತಿದೆ. ಪ್ರಸಾರ ಭಾರತಿ'ಯ 'ವೇವ್ಸ್' ಒಟಿಟಿ ವೇದಿಕೆಯು ಭಾರತದ…

ಬಿಗ್ ಬಾಸ್ ಗೆಲ್ಲುವುದು ನಮ್ ದೋಸ್ತ್ ಹನುಮಂತ: ಧನರಾಜ್ ಆಚಾರ್
ಮನೋರಂಜನೆ ರಾಜ್ಯ

ಬಿಗ್ ಬಾಸ್ ಗೆಲ್ಲುವುದು ನಮ್ ದೋಸ್ತ್ ಹನುಮಂತ: ಧನರಾಜ್ ಆಚಾರ್

ಪುತ್ತೂರು: ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್ಯ ನಿನ್ನೆ ಸಂಜೆ ಪುತ್ತೂರಿಗೆ ಆಗಮಿಸಿದ್ದಾರೆ. ಮೊದಲಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸುಮಾರು 16 ವಾರಗಳ ಕಾಲ ಉಳಿದುಕೊಂಡು…

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ: ಜನವರಿ 23 ರಿಂದ 26 ರವರೆಗೆ
ಮನೋರಂಜನೆ

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ: ಜನವರಿ 23 ರಿಂದ 26 ರವರೆಗೆ

ಮಂಗಳೂರು: ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಜನವರಿ 23 ರಿಂದ 26 ರವರೆಗೆ ಗಣರಾಜ್ಯೋತ್ಸವ ಅಂಗವಾಗಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಹೂವಿನಿಂದ ತಯಾರಿಸಲಾದ 22 ಅಡಿ ಎತ್ತರದ ಐಫೆಲ್ ಟವರ್ ಮಾದರಿ ಪ್ರಮುಖ ಆಕರ್ಷಣೆಯಾಗಿದ್ದು, ವಿವಿಧ ತೋಟಗಾರಿಕೆ ಉತ್ಪನ್ನಗಳನ್ನು ರೈತರು ಹಾಗೂ ಸ್ವಸಹಾಯ ಸಂಘಗಳು ಪ್ರದರ್ಶಿಸಲಿದ್ದಾರೆ. ಸುಮಾರು 100 ಮಳಿಗೆಗಳು…

ಕಾಂತಾರಾ ಚಾಪ್ಟರ್ 1 ಚಿತ್ರೀಕರಣ ವಿವಾದ: ಅರಣ್ಯ ಹಾನಿ ಆರೋಪ
ಮನೋರಂಜನೆ

ಕಾಂತಾರಾ ಚಾಪ್ಟರ್ 1 ಚಿತ್ರೀಕರಣ ವಿವಾದ: ಅರಣ್ಯ ಹಾನಿ ಆರೋಪ

ಹಾಸನ: ರಿಷಭ್ ಶೆಟ್ಟಿಯವರ ಕಾಂತಾರಾ: ಚಾಪ್ಟರ್ 1 ಚಿತ್ರದ ಚಿತ್ರೀಕರಣವು ಪರಿಸರ ಹಾನಿಯ ಆರೋಪಗಳಿಂದ ವಿವಾದಕ್ಕೆ ಒಳಗಾಗಿದೆ. ಸಕಲೇಶಪುರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣದ ವೇಳೆ, ಅನುಮತಿ ಮೀರಿ ಚಿತ್ರೀಕರಣ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಿತ್ರತಂಡವು ಸ್ಫೋಟಕಗಳನ್ನು ಬಳಸಿದ್ದು, ವನ್ಯಜೀವಿಗಳ ಜೀವನಕ್ಕೆ ಹಾನಿ ಉಂಟುಮಾಡಬಹುದು ಎಂದು ಸ್ಥಳೀಯರು…

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಹೂವಿನಲ್ಲಿ ಅರಳಿದ ರಾಮಾಯಣ
ಮನೋರಂಜನೆ

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಹೂವಿನಲ್ಲಿ ಅರಳಿದ ರಾಮಾಯಣ

ಬೆಂಗಳೂರು: 2025ರ ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾದ 217ನೇ ಫಲಪುಷ್ಪ ಪ್ರದರ್ಶನ ಜನವರಿ 16ರಿಂದ 26ರವರೆಗೆ ಭವ್ಯವಾಗಿ ನಡೆಯುತ್ತಿದೆ. ಈ ಬಾರಿ "ಆದಿಕವಿ ಮಹರ್ಷಿ ವಾಲ್ಮೀಕಿ" ಅವರ ಭವ್ಯ ಪುಷ್ಪ ಆಕೃತಿಗಳು ಮತ್ತು ರಾಮಾಯಣದ ವೈಭವ ಈ ಪ್ರದರ್ಶನದ ಮುಖ್ಯ ಆಕರ್ಷಣೆಗಳಾಗಿವೆ. ಪ್ರದರ್ಶನದ ವೈಶಿಷ್ಟ್ಯತೆ: ಗಾಜಿನ ಮನೆಯಲ್ಲಿ ವಾಲ್ಮೀಕಿಯ…

ಬ್ರಹ್ಮರಥ ಆಗಮನ ಸಂದರ್ಭ ಗಮನ ಸೆಳೆದ ಸ್ವರ ಲಯ ಸಿಂಗಾರಿಮೇಳ ಅರಂತೋಡು ತಂಡ
ಮನೋರಂಜನೆ

ಬ್ರಹ್ಮರಥ ಆಗಮನ ಸಂದರ್ಭ ಗಮನ ಸೆಳೆದ ಸ್ವರ ಲಯ ಸಿಂಗಾರಿಮೇಳ ಅರಂತೋಡು ತಂಡ

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನವಾಗಿ ಕೊಡಮಾಡುವ ಬ್ರಹ್ಮ ರಥವು ಈ ದಿನ ಕೋಟೇಶ್ವರ ದಿಂದ ಪುತ್ತೂರಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಸ್ವರ ಲಯ ಸಿಂಗಾರಿಮೇಳ ಅರಂತೋಡು ತಂಡವು ಭಾಗವಹಿಸಿ ಪ್ರಧರ್ಶನ ನೀಡಿ ಗಮನ ಸೆಳೆಯಿತು ಕೇರಳದ ನುರಿತ ತರಬೇತಿಧಾರರಿಂದ ತರಬೇತಿ ಪಡೆದು ಕೆಲವು ದಿನಗಳ ಹಿಂದೆಯಷ್ಟೇ ರಂಗ…

ಮಂಗಳೂರಿನ ಕರಾವಳಿ ಉತ್ಸವವನ್ನು ಅದ್ದೂರಿಯ ಜನಾಕರ್ಷಣೆಯ ಕಾರ್ಯಕ್ರಮವನ್ನಾಗಿಸುವಂತೆ ಸ್ಪೀಕರ್, ಉಸ್ತುವಾರಿ ಸಚಿವರ ಸೂಚನೆ
ಮನೋರಂಜನೆ ರಾಜ್ಯ

ಮಂಗಳೂರಿನ ಕರಾವಳಿ ಉತ್ಸವವನ್ನು ಅದ್ದೂರಿಯ ಜನಾಕರ್ಷಣೆಯ ಕಾರ್ಯಕ್ರಮವನ್ನಾಗಿಸುವಂತೆ ಸ್ಪೀಕರ್, ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು, ಡಿ.13 ಈ ವರ್ಷ ನಡೆಯಲಿರುವ ಕರಾವಳಿ ಉತ್ಸವವನ್ನು ಜನಾಕರ್ಷಣೆಯ ಕಾರ್ಯಕ್ರಮವನ್ನಾಗಿ ಮಾಡಲು ಹೆಚ್ಚು ಒತ್ತು ನೀಡುವಂತೆ ಸ್ಪೀಕರ್ ಯು.ಟಿ ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಅವರು ಸೋಮವಾರ ಕರಾವಳಿ ಉತ್ಸವ ಸಿದ್ಧತೆಗಳ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಸುವರ್ಣ…

2024ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕಾಂತಾರ ಚಿತ್ರದ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ
ಮನೋರಂಜನೆ ರಾಜ್ಯ

2024ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕಾಂತಾರ ಚಿತ್ರದ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ

2024ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದ್ದು, ಕಾಂತಾರ ಚಿತ್ರಕ್ಕಾಗಿ ಕನ್ನಡ ನಟ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಕೆಜಿಎಫ್‌ -2 ಚಿತ್ರ ಅತ್ಯುತ್ತಮ ಕನ್ನಡ ಚಲನಚಿತ್ರವಾಗಿ ಆಯ್ಕೆ ಮಾಡಲಾಗಿದೆ. ಕಾಂತಾರ ಚಿತ್ರವನ್ನು ಸ್ವತಃ ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಾಯಕ…

ಮತ್ತೆ ಸದ್ದು ಮಾಡುತ್ತಿದೆ ಅರೆಭಾಷೆ ಕಿರು ಚಿತ್ರ ಕೋಲ.
ಮನೋರಂಜನೆ

ಮತ್ತೆ ಸದ್ದು ಮಾಡುತ್ತಿದೆ ಅರೆಭಾಷೆ ಕಿರು ಚಿತ್ರ ಕೋಲ.

ಕನ್ನಡ ಮತ್ತು ತುಳು ಸಿನಿಮಾಗಳ ಓಟಿಟಿ ಪ್ಲಾಟ್ ಫಾರ್ಮ್ ಟಾಕೀಸ್ ಆ್ಯಪ್ ನಡೆಸುವ ಕಿರುಚಿತ್ರೋತ್ಸವದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ದಿಸಲಿದೆ ಅರೆಭಾಷೆಯ ಕಿರುಚಿತ್ರ ಕೋಲ. ಟಾಕೀಸ್ ಆ್ಯಪ್ ನ ಸ್ಪರ್ಧೆಯ ಎಲ್ಲಾ ವಿಭಾಗದಲ್ಲೂ ಈ ಕಿರು ಚಿತ್ರ ಸ್ಪರ್ದಿಸಲಿದೆ. ಹವಿನ್ ಗುಂಡ್ಯ ಕಥೆ ಬರೆದು ನಿರ್ದೇಶಿಸಿದ ಈ ಕಿರು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI