ಜಿಲ್ಲಾ ಮಟ್ಟದ ಟೆನ್ನಿಕ್ವಾಯಿಟ್ ಟೂರ್ನಮೆಂಟ್ ನಲ್ಲಿ ಸುಳ್ಯದ ರೋಟರಿ ಕಾಲೇಜಿನ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ.
ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ನಡೆಸಿರುವ ೨೦೨೫ನೇ ಸಾಲಿನ ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಬಾಲಕಿಯರ ಟೆನ್ನಿಕ್ವಾಯಿಟ್ ಟೂರ್ನಮೆಂಟ್ ನವೆಂಬರ್ ೧೮ರಂದು ಶ್ರೀ ಗುರು ನಾರಾಯಣ ಪಿ.ಯು ಕಾಲೇಜು ಮುಲ್ಕಿಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಸುಳ್ಯ ತಾಲೂಕಿನ ಬಾಲಕಿಯರ ತಂಡದಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ…










