ಗ್ಯಾಸ್ ಗೀಸರ್ ದುರಂತ: ವಿಷಾನಿಲ ಸೋರಿಕೆ, ತಾಯಿ-ಮಗಳು ಸಾವು!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಆತಂಕಕಾರಿ ಘಟನೆ ನಡೆದಿದೆ. ನಗರದ ಪಂಚಮಶೀಲನಗರದ ಮನೆಯೊಂದರಲ್ಲಿ ಸ್ನಾನಕ್ಕಾಗಿ ಗ್ಯಾಸ್ ಗೀಸರ್ ಬಳಸುತ್ತಿದ್ದಾಗ ವಿಷಾನಿಲ ಸೋರಿಕೆಯಾಗಿ, ತಾಯಿ ಮತ್ತು ಮಗಳು ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ. ಮೂಲಗಳ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ತಾಯಿ ಮತ್ತು ಮಗಳು ಸ್ನಾನಕ್ಕಾಗಿ ಹೋಗಿದ್ದರು. ದೀರ್ಘ ಸಮಯದ ಬಳಿಕವೂ ಅವರು…



