ಗೂಗಲ್ ಗೆ 27ನೆೇ ಹುಟ್ಟುಹಬ್ಬಸಂಭ್ರಮ; ನವೀನತೆ ಮತ್ತು ಸಾಧನೆಯ ಎರಡು ದಶಕಗಳು
ಮೌಂಟನ್ ವ್ಯೂ, ಕ್ಯಾಲಿಫೋರ್ನಿಯಾ: ಜಗತ್ತಿನ ಅತಿ ದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಗೂಗಲ್ ಇಂದು ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸೆರ್ಗೇ ಬ್ರಿನ್ 1998 ರ ಸೆಪ್ಟೆಂಬರ್‌ನಲ್ಲಿ ಆರಂಭಿಸಿದ ಸಣ್ಣ ಸಂಶೋಧನಾ ಯೋಜನೆ, ಇಂದು ಕೋಟ್ಯಾಂತರ ಜನರ ಜೀವನವನ್ನು ರೂಪಿಸುವ…










