ನೀವೂ ಭಾಗವಹಿಸಬಹುದು…!
ರಾಷ್ಟ್ರೀಯ

ನೀವೂ ಭಾಗವಹಿಸಬಹುದು…!

ಗಾಂಧೀ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ರಸಪ್ರಶ್ನೆ ಸ್ಪರ್ಧೆ – CISCE ನವದೆಹಲಿ: ಭಾರತ ಶಾಲಾ ಪ್ರಮಾಣಪತ್ರ ಪರೀಕ್ಷಾ ಪರಿಷತ್ (CISCE) MyGov.in ಸಹಯೋಗದೊಂದಿಗೆ ಗಾಂಧೀ ಜಯಂತಿ 2025 ಅಂಗವಾಗಿ ದೇಶಾದ್ಯಂತ ಸ್ವಚ್ಛ ಭಾರತ ರಸಪ್ರಶ್ನೆಸ್ಪರ್ಧೆಯನ್ನು ಪ್ರಾರಂಭಿಸಿದೆ. ಆರನೇ ತರಗತಿ ಮತ್ತು ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.…

ಕಾಸರಗೋಡು ಜಿಲ್ಲೆಗೆ 2025ರ ಮೀನುಗಾರಿಕಾ ಇಲಾಖೆಯ ಎಕ್ಸೆಲೆನ್ಸ್ ಪ್ರಶಸ್ತಿ
ರಾಷ್ಟ್ರೀಯ

ಕಾಸರಗೋಡು ಜಿಲ್ಲೆಗೆ 2025ರ ಮೀನುಗಾರಿಕಾ ಇಲಾಖೆಯ ಎಕ್ಸೆಲೆನ್ಸ್ ಪ್ರಶಸ್ತಿ

ಕಾಸರಗೋಡು: ಕಾಸರಗೋಡು ಜಿಲ್ಲೆ ರಾಜ್ಯ ಮಟ್ಟದಲ್ಲಿ 2025ರ ಮೀನುಗಾರಿಕಾ ಇಲಾಖೆಯ ಎಕ್ಸೆಲೆನ್ಸ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಗೌರವವನ್ನು ಜಿಲ್ಲೆ ಜನಪ್ರಿಯ ಮೀನುಗಾರಿಕಾ ಯೋಜನೆ (Popular Fish Farming Project) ಅಡಿಯಲ್ಲಿ ಮಾಡಿದ ಶ್ರೇಷ್ಠ ಸಾಧನೆಗಾಗಿ ಪಡೆದಿದೆ. ಜಿಲ್ಲೆ ಸಮರ್ಥ ಜಲಕೃಷಿ (Sustainable Aquaculture) ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸಿ,…

ಪ್ರಸಿದ್ಧ ಪತ್ರಕರ್ತ ಹಾಗೂ ಲೇಖಕ ಟಿ.ಜೆ.ಎಸ್. ಜಾರ್ಜ್ ನಿಧನ
ಅಂತರಾಷ್ಟ್ರೀಯ

ಪ್ರಸಿದ್ಧ ಪತ್ರಕರ್ತ ಹಾಗೂ ಲೇಖಕ ಟಿ.ಜೆ.ಎಸ್. ಜಾರ್ಜ್ ನಿಧನ

ಬೆಂಗಳೂರು: ಭಾರತ ಇಂದು ತನ್ನ ಅತ್ಯಂತ ಹೆಮ್ಮೆಯ ಪತ್ರಕರ್ತರಲ್ಲಿ ಒಬ್ಬರಾದ ಟಿ.ಜೆ.ಎಸ್. ಜಾರ್ಜ್ ಅವರನ್ನು ಕಳೆದುಕೊಂಡಿದೆ. ಶ್ರೀಯುತರು ತಮ್ಮ 97ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ. ಧೈರ್ಯಶಾಲಿ ಪತ್ರಕರ್ತ, ಪ್ರತಿಭಾವಂತ ಲೇಖಕ ಹಾಗೂ ಪಥಪ್ರದರ್ಶಕ ಸಂಪಾದಕರಾಗಿ ಜಾರ್ಜ್ ಅವರು ಭಾರತೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪನ್ನು…

ಭಾರತದ ಮೊತ್ತಮೊದಲನೇ ಡಿಜಿಟಲ್ ಸಾಕ್ಷರ ರಾಜ್ಯ ಎಂಬ ಹೆಮ್ಮೆಗೆ ಭಾಜನವಾದ ಕೇರಳ 
ರಾಷ್ಟ್ರೀಯ

ಭಾರತದ ಮೊತ್ತಮೊದಲನೇ ಡಿಜಿಟಲ್ ಸಾಕ್ಷರ ರಾಜ್ಯ ಎಂಬ ಹೆಮ್ಮೆಗೆ ಭಾಜನವಾದ ಕೇರಳ 

ತಿರುವನಂತಪುರಂ: ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕೇರಳವನ್ನು ಸಂಪೂರ್ಣ ಡಿಜಿಟಲ್ ಸಾಕ್ಷರ ರಾಜ್ಯವೆಂದು ಅಧಿಕೃತವಾಗಿ ಘೋಷಿಸಲಾಗಿದೆ. ಕೇರಳಾ ರಾಜ್ಯ ಸರ್ಕಾರವು ಇಂದು ‘ಅಕ್ಷಯ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ’ ಎಲ್ಲಾ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಪ್ರಕಟಿಸಿದೆ. 2002ರಲ್ಲಿ ಆರಂಭಗೊಂಡ ಈ ಕಾರ್ಯಕ್ರಮದ ಉದ್ದೇಶ 14 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕನಿಗೆ…

ಐದು ವರ್ಷಗಳ ಬಳಿಕ ಪುನರಾರಂಭಗೊಳ್ಳುತ್ತಿದೆ ಭಾರತ – ಚೀನಾ ನೇರ – ವಿಮಾನ ಸೇವೆ
ಅಂತರಾಷ್ಟ್ರೀಯ

ಐದು ವರ್ಷಗಳ ಬಳಿಕ ಪುನರಾರಂಭಗೊಳ್ಳುತ್ತಿದೆ ಭಾರತ – ಚೀನಾ ನೇರ – ವಿಮಾನ ಸೇವೆ

ದೆಹಲಿ/ಬೀಜಿಂಗ್, ಅಕ್ಟೋಬರ್ 2, 2025 : ಐದು ವರ್ಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸೇವೆಗಳು ಈ ತಿಂಗಳ ಕೊನೆಯಲ್ಲಿ ಪುನರುದ್ಘಾಟನೆಗೊಳ್ಳಲಿದೆ. ಇದು ಎರಡೂ ದೇಶಗಳ ನಡುವಿನ ಸಂಪರ್ಕವನ್ನು ಪುನಃಸ್ಥಾಪಿಸಲು ಪ್ರಮುಖ ಹೆಜ್ಜೆ ಎಂದು ವರದಿ ಮಾಡಲಾಗಿದೆ. ಅಧಿಕೃತ ಘೋಷಣೆಯಂತೆ, ಇಂಡಿಗೋ…

ಭಾರತ–ರಷ್ಯಾ ವ್ಯಾಪಾರ ಅಸಮತೋಲನ ಕಡಿಮೆ ಮಾಡುವಂತೆ ತನ್ನ ಸರಕಾರಕ್ಕೆ ಸೂಚಿಸಿದ ಪುಟಿನ್
ಅಂತರಾಷ್ಟ್ರೀಯ

ಭಾರತ–ರಷ್ಯಾ ವ್ಯಾಪಾರ ಅಸಮತೋಲನ ಕಡಿಮೆ ಮಾಡುವಂತೆ ತನ್ನ ಸರಕಾರಕ್ಕೆ ಸೂಚಿಸಿದ ಪುಟಿನ್

ಮಾಸ್ಕೋ / ನವದೆಹಲಿ, ಅಕ್ಟೋಬರ್ 2, 2025 : ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಭಾರತ ಮತ್ತು ರಷ್ಯಾ ನಡುವಿನ ಹೆಚ್ಚುತ್ತಿರುವ ವ್ಯಾಪಾರ ಅಸಮತೋಲನ ಸರಿಪಡಿಸಲು ಸರ್ಕಾರಕ್ಕೆ ಆದೇಶ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರ ಹೆಚ್ಚಾದರೂ, ಅದು ಸಮತೋಲಿತವಾಗಿಲ್ಲವೆಂಬ ಚಿಂತೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಪುಟಿನ್ ಸರ್ಕಾರಕ್ಕೆ ನೀಡಿದ…

ಇಹಲೋಕ ತ್ಯಜಿಸಿದ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ;  ಪಂಡಿತ್ ಛನ್ನೂಲಾಲ್ ಮಿಶ್ರಾ ನಿಧನ
ರಾಷ್ಟ್ರೀಯ

ಇಹಲೋಕ ತ್ಯಜಿಸಿದ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ; ಪಂಡಿತ್ ಛನ್ನೂಲಾಲ್ ಮಿಶ್ರಾ ನಿಧನ

ವಾರಾಣಸಿ, ಅಕ್ಟೋಬರ್ 2, 2025 — ಭಾರತದ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ, ಬನಾರಸ್ ಘರಾನಾದ ಖ್ಯಾತ ಗಾಯಕ ಪಂಡಿತ ಛನ್ನೂಲಾಲ್ ಮಿಶ್ರಾ(89) ಇಂದು ಬೆಳಿಗ್ಗೆ ಮಿರ್ಜಾಪುರದಲ್ಲಿ ನಿಧನರಾದರು. ಕೆಲವು ದಿನಗಳಿಂದ ಅವರು ಉಸಿರಾಟದ ತೊಂದರೆ, ಎದೆ ಸೋಂಕು ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದು, ಬಿಎಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ…

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ 2025 – ಪದಕ ಪಟ್ಟಿ
ಕ್ರೀಡೆ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ 2025 – ಪದಕ ಪಟ್ಟಿ

ದೇಶಚಿನ್ನಬೆಳ್ಳಿಕಂಚುಒಟ್ಟುಚೀನಾ3407ನೆದರ್ ಲ್ಯಾಂಡ್2002ಬ್ರೆಝಿಲ್1203ಇಂಡಿಯಾ1113ಪೋಲೆಂಡ್1034ಸ್ವಿಡ್ಜರ್ ಲ್ಯಾಂಡ್1012ಉಕ್ರೇನ್1012ಅಲ್ಗೇರಿಯ1001ಬಲ್ಗೇರಿಯಾ1001ಕೊಲಂಬಿಯಾ1001ಅಪ್ಡೇಟ್ ಮಾಡಿದ ಸಮಯ : 12 :46  pm

ಐತಿಹಾಸಿಕ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025
ಕ್ರೀಡೆ

ಐತಿಹಾಸಿಕ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025

ನವದೆಹಲಿ: ಭಾರತವು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025 ಅನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಇದು ದೇಶದ ಅತಿದೊಡ್ಡ ಪ್ಯಾರಾ ಕ್ರೀಡಾಕೂಟವಾಗಿದೆ. ಪಂದ್ಯಾವಳಿಯು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿದ್ದು, ವಿಶ್ವದ ಅತ್ಯುತ್ತಮ ಪ್ಯಾರಾ-ಅಥ್ಲೀಟ್‌ಗಳನ್ನು ಒಟ್ಟುಗೂಡಿಸುತ್ತದೆ. 12 ನೇ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ 104…

ಬಿಎಸ್ಎನ್‌ಎಲ್ 4G – ಸ್ವದೇಶಿ ಪ್ರೇರಣೆಯ ಸಂಕೇತ – ಪ್ರಧಾನಿ ಮೋದಿ
Uncategorized ರಾಷ್ಟ್ರೀಯ

ಬಿಎಸ್ಎನ್‌ಎಲ್ 4G – ಸ್ವದೇಶಿ ಪ್ರೇರಣೆಯ ಸಂಕೇತ – ಪ್ರಧಾನಿ ಮೋದಿ

ದೆಹಲಿ: ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ಬಿಎಸ್ಎನ್‌ಎಲ್‌ನ 4G ನೆಟ್‌ವರ್ಕ್ ಅನ್ನು ಸ್ವದೇಶಿ ಆತ್ಮನಿರ್ಭರತೆಯ ಸಂಕೇತವಾಗಿ ಪ್ರಶಂಸಿಸಿದ್ದಾರೆ. ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ ಮೋದಿಯವರು, ಬಿಎಸ್ಎನ್‌ಎಲ್ 4G ಸೇವೆಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ. “92,000 ಕ್ಕೂ ಹೆಚ್ಚು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI