ಇಸ್ರೇಲ್ ವಾಯು ದಾಳಿ: ಗಾಝಾ ಮತ್ತು ಲೆಬನಾನ್‌ನಲ್ಲಿ ಭಾರೀ ಪ್ರಮಾಣದ ಪ್ರಾಣ ಹಾನಿ
ಇಸ್ರೇಲ್ ತನ್ನ ವಾಯುಪಡೆ ಮೂಲಕ ಲೆಬನಾನ್ ಮತ್ತು ಗಾಝಾದ ಮೇಲೆ ಭಾರೀ ದಾಳಿಗಳನ್ನು ಮುಂದುವರಿಸಿದ್ದು, ಇತ್ತೀಚಿನ ದಾಳಿಗಳಲ್ಲಿ ಗಾಝಾದಲ್ಲಿ ಕನಿಷ್ಠ 95 ಮಂದಿ ಮತ್ತು ಲೆಬನಾನ್‌ನಲ್ಲಿ ಹಲವರು ಮೃತಪಟ್ಟಿದ್ದಾರೆ. ಗಾಝಾದಲ್ಲಿ ಪರಿಸ್ಥಿತಿ ಗಂಭೀರ ಇಸ್ರೇಲ್ ಸೇನೆ ಗಾಝಾದಲ್ಲಿನ ಆಸ್ಪತ್ರೆಗಳು, ವಾಸಸ್ಥಾನಗಳು, ಮತ್ತು ಸರ್ಕಾರಿ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ.…










