ಖಾಸಗಿ ವಾಹನಗಳಿಗೆ FASTag ಆಧಾರಿತ ವಾರ್ಷಿಕ ಪಾಸ್ ಆಗಸ್ಟ್ 15ರಿಂದ ಪ್ರಾರಂಭ: ನಿತಿನ್ ಗಡ್ಕರಿ
ರಾಷ್ಟ್ರೀಯ ವಾಹನ ಸುದ್ದಿ

ಖಾಸಗಿ ವಾಹನಗಳಿಗೆ FASTag ಆಧಾರಿತ ವಾರ್ಷಿಕ ಪಾಸ್ ಆಗಸ್ಟ್ 15ರಿಂದ ಪ್ರಾರಂಭ: ನಿತಿನ್ ಗಡ್ಕರಿ

ಜೂನ್ 18, 2025: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ (ಜೂನ್ 18) ಮಹತ್ವದ ಘೋಷಣೆ ಮಾಡಿದ್ದಾರೆ. ಅವರು ತಿಳಿಸಿದಂತೆ, ಖಾಸಗಿ ವಾಹನಗಳಿಗೆ ಮಾತ್ರ ಅನ್ವಯಿಸುವ FASTag ಆಧಾರಿತ ವಾರ್ಷಿಕ ಪಾಸ್ ಆಗಸ್ಟ್ 15ರಿಂದ ಪ್ರಾರಂಭವಾಗಲಿದೆ. ಇದರ ದರ ₹3,000 ಆಗಿದ್ದು, ಪಾಸ್ ಆಕ್ಟಿವೇಟ್ ಮಾಡಿದ ದಿನದಿಂದ…

ಮಕ್ಕಳಿಗೆ ರಜೆ ಕೊಡುವ ಡಿ. ಸಿ ಎಂದೇ ಹೆಸರಾಗಿದ್ದ ಮಲ್ಲೈ ಮುಗಿಲನ್ ವರ್ಗಾವಣೆ
ರಾಜ್ಯ

ಮಕ್ಕಳಿಗೆ ರಜೆ ಕೊಡುವ ಡಿ. ಸಿ ಎಂದೇ ಹೆಸರಾಗಿದ್ದ ಮಲ್ಲೈ ಮುಗಿಲನ್ ವರ್ಗಾವಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಸಂಘರ್ಷದ ಬಳಿಕ ಜಿಲ್ಲೆಯ ಎಸ್ . ಪಿ ಮತ್ತು ಕಮೀಷನರ್ ವರ್ಗಾವಣೆ ಬಳಿಕ ಇದೀಗ ತಕ್ಷಣದ ಆದೇಶದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ನೊಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಇವರ ಸ್ಥಾನಕ್ಕೆ ವಾಣಿಜ್ಯ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ…

ಸುಳ್ಯ ಭಾಗದಲ್ಲಿ ತೀವ್ರಗೊಂಡ ಕಾಡಾನೆ ಹಾವಳಿ – ಗ್ರಾಮಸ್ಥರು, ಕೃಷಿಕರಿಂದ ಎ.ಸಿ.ಎಫ್ ಗೆ ಮನವಿ
ರಾಜ್ಯ

ಸುಳ್ಯ ಭಾಗದಲ್ಲಿ ತೀವ್ರಗೊಂಡ ಕಾಡಾನೆ ಹಾವಳಿ – ಗ್ರಾಮಸ್ಥರು, ಕೃಷಿಕರಿಂದ ಎ.ಸಿ.ಎಫ್ ಗೆ ಮನವಿ

ಸುಳ್ಯ ತಾಲೂಕಿನ ಅರಂಬೂರು ಹಾಗೂ ಪರಿವಾರಕಾನ ಭಾಗದಲ್ಲಿ ತೀವ್ರಗೊಂಡಿರುವ ಕಾಡಾನೆ ಹಾವಳಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ರೈತ ಸಮುದಾಯ ಸುಳ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಮನವಿಪತ್ರ ಸಲ್ಲಿಸಿದ್ದಾರೆ. ಮನವಿಯ ಹಿನ್ನೆಲೆ:ಅಲೆಟ್ಟಿ ಗ್ರಾಮದ ಕಲ್ಲರ್ಪೆ ಪಾಲಡ್ಕ,…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಹಿನ್ನೆಲೆ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ರಾಜ್ಯ ರಾಷ್ಟ್ರೀಯ ಹವಾಮಾನ ವರದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಹಿನ್ನೆಲೆ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು, ಜೂನ್ 16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಧಿಕಾರಿ ಅವರು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಮಳೆಯ ಪರಿಣಾಮ ಇಂದು ದಿನಾಂಕ 16.06.2025 ರಂದು ಜಿಲ್ಲೆಯ ಎಲ್ಲ ಅಂಗನವಾಡಿಗಳು, ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…

ಎರ್ ಇಂಡಿಯಾ ವಿಮಾನ ದುರಂತ: ಅಹಮದಾಬಾದ್‌ಗೆ ಭೇಟಿ ನೀಡಿ ಘಟನಾ ಸ್ಥಳದ ಪರಿಸ್ಥಿತಿಯನ್ನು ಪರಿಶೀಲಿಸಿದ ಪ್ರಧಾನಿ ಮೋದಿ
ರಾಷ್ಟ್ರೀಯ

ಎರ್ ಇಂಡಿಯಾ ವಿಮಾನ ದುರಂತ: ಅಹಮದಾಬಾದ್‌ಗೆ ಭೇಟಿ ನೀಡಿ ಘಟನಾ ಸ್ಥಳದ ಪರಿಸ್ಥಿತಿಯನ್ನು ಪರಿಶೀಲಿಸಿದ ಪ್ರಧಾನಿ ಮೋದಿ

ಅಹಮದಾಬಾದ್ , ಜೂನ್ 13:ಅಹಮದಾಬಾದ್‌ನಲ್ಲಿ ಸಂಭವಿಸಿದ ಎರ್ ಇಂಡಿಯಾ ವಿಮಾನ ದುರಂತದ ನಂತರ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ದುರಂತದ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಲ್ಲಿನ ಸ್ಥಿತಿಗತಿಯನ್ನ ಪರಿಶೀಲಿಸಿದರು. ಮೋದಿಜೀ ಅವರು ವಿಮಾನ ಅಪಘಾತದಿಂದ…

ಏರ್ ಇಂಡಿಯಾ ವಿಮಾನ ದುರಂತ: ಅಹಮದಾಬಾದ್‌ನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ
ಅಂತರಾಷ್ಟ್ರೀಯ ರಾಷ್ಟ್ರೀಯ

ಏರ್ ಇಂಡಿಯಾ ವಿಮಾನ ದುರಂತ: ಅಹಮದಾಬಾದ್‌ನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ

ಅಹಮದಾಬಾದ್ (ಜೂನ್ 12): ಗಂಭೀರ ತಾಂತ್ರಿಕ ದೋಷದಿಂದ ಏರ್ ಇಂಡಿಯಾ ವಿಮಾನವೊಂದು ಇಂದು ಮಧ್ಯಾಹ್ನ ಅಹಮದಾಬಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಪತನಗೊಂಡಿದ್ದು, ಭಾರಿ ಆಘಾತ ಮೂಡಿಸಿದೆ. ಲಂಡನ್‌ಗೆ ಹೊರಡುವ ಪ್ರಯಾಣದಲ್ಲಿದ್ದ ಈ ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು ಎನ್ನಲಾಗಿದೆ.ಮಧ್ಯಾಹ್ನ 1:17 ಕ್ಕೆ ಟೇಕಾಫ್‌ ಆದ ಈ…

ದಕ್ಷಿಣ ಕನ್ನಡದಲ್ಲಿ ಭಾರಿ ಮಳೆಯ ಎಚ್ಚರಿಕೆ: ಇಂದು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಹವಾಮಾನ ವರದಿ

ದಕ್ಷಿಣ ಕನ್ನಡದಲ್ಲಿ ಭಾರಿ ಮಳೆಯ ಎಚ್ಚರಿಕೆ: ಇಂದು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಜೂನ್ 12, 2025 ರಂದು ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿ ಆರೆಂಜ್ ಅಲರ್ಟ್ ಘೋಷಿಸಿದ ಹಿನ್ನೆಲೆ, ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಮುಂಜಾಗ್ರತಾ ಕ್ರಮವಾಗಿ ಶಾಲೆಗಳ ರಜೆ ಘೋಷಿಸಲಾಗಿದೆ. ಪೋಷಕರು ಮತ್ತು…

ಕೃಣಾಲ್ ಕಮಾಲ್ — ಕೊನೆಗೂ RCB ಐಪಿಎಲ್ ಚಾಂಪಿಯನ್!
ಕ್ರೀಡೆ

ಕೃಣಾಲ್ ಕಮಾಲ್ — ಕೊನೆಗೂ RCB ಐಪಿಎಲ್ ಚಾಂಪಿಯನ್!

ಐಪಿಎಲ್ ನ 18 ನೇ ಆವೃತ್ತಿ, 17 ವರ್ಷಗಳ ಕಾಯುವಿಕೆ, ಜರ್ಸಿ ನಂಬರ್ 18, ಕೋಟಿ ಕೋಟಿ ಅಭಿಮಾನಿಗಳ ಕನಸು ಕೊನೆಗೂ ಈಡೇರಿದೆ.ರಜತ್ ಪಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೊನೆಗೂ ಕಪ್ ಗೆದ್ದಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಆರು ರನ್‌ಗಳ ರೋಚಕ ಜಯದೊಂದಿಗೆ RCB ತನ್ನ…

ಕೊನೆಗೂ ಕಪ್ ನಮ್ಮದೇ…  ಪಂಜಾಬ್ ವಿರುದ್ಧ ಆರ್ ಸಿ ಬಿ ಗೆ 6 ರನ್ ಗಳ ರೋಚಕ ಜಯ
ಕ್ರೀಡೆ

ಕೊನೆಗೂ ಕಪ್ ನಮ್ಮದೇ… ಪಂಜಾಬ್ ವಿರುದ್ಧ ಆರ್ ಸಿ ಬಿ ಗೆ 6 ರನ್ ಗಳ ರೋಚಕ ಜಯ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ನಿಗದಿತ 20 ಓವರ್ ನಲ್ಲಿ ಸಾಧಾರಣ ಮೊಟ್ಟವಾದ 190 ಗಳಿಸಿ ಪಂಜಾಬ್ ಗೆ 191 ರನ್ ಗಳ ಗುರಿಯನ್ನು ನೀಡಿತು. ಆರ್ ಸಿ ಬಿ ಪರ ಸಾಲ್ಟ್ 16 ಕೊಹ್ಲಿ 43 ಅಗರ್ವಾಲ್ 24 ನಾಯಕ ರಜತ್…

ನರಿಮೊಗರು ಬಳಿ ರೈಲ್ವೆ ಹಳಿಗೆ ಮಣ್ಣು ಕುಸಿತ – ಪಡೀಲ್ ಸುಬ್ರಹ್ಮಣ್ಯ ಮಾರ್ಗ ಸಂಚರಿಸುವ ರೈಲು ಸೇವೆಯಲ್ಲಿ ವ್ಯತ್ಯಯ
ರಾಜ್ಯ

ನರಿಮೊಗರು ಬಳಿ ರೈಲ್ವೆ ಹಳಿಗೆ ಮಣ್ಣು ಕುಸಿತ – ಪಡೀಲ್ ಸುಬ್ರಹ್ಮಣ್ಯ ಮಾರ್ಗ ಸಂಚರಿಸುವ ರೈಲು ಸೇವೆಯಲ್ಲಿ ವ್ಯತ್ಯಯ

ಪುತ್ತೂರು, ಮೇ 30 – ನರಿಮೊಗರು ಸಮೀಪದ ರೈಲು ಹಳಿಯಲ್ಲಿ ಭಾರೀ ಮಣ್ಣು ಕುಸಿತ ಸಂಭವಿಸಿರುವ ಕಾರಣ, ಪಡೀಲು ಮತ್ತು ಸುಬ್ರಹ್ಮಣ್ಯ ರೋಡ್ ನಡುವೆ ರೈಲು ಸಂಚಾರ ಸಂಪೂರ್ಣವಾಗಿ ವ್ಯತ್ಯಯಗೊಂಡಿದೆ. ಈ ಮೂಲಕ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ತೊಂದರೆ ಎದುರಿಸಲಿದ್ದಾರೆ. ಮಣ್ಣು ಕುಸಿತದ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI