ಭಾರತೀಯ ಸೇನೆಯ ಗಮನ ಸೆಳೆದ ಬಿಟ್ಸ್ ವಿದ್ಯಾರ್ಥಿಗಳ ಆವಿಷ್ಕಾರ
ಬಿಟ್ಸ್ ಪಿಲಾನಿ ಹೈದರಾಬಾದ್ ಕ್ಯಾಂಪಸ್‌ನ ಇಬ್ಬರು 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಕೇವಲ ಎರಡು ತಿಂಗಳೊಳಗೆ ತಮ್ಮ ಸ್ಟಾರ್ಟ್‌ಅಪ್ ‘ಅಪೋಲಿಯನ್ ಡೈನಾಮಿಕ್ಸ್’ (Apollyon Dynamics) ಮೂಲಕ ಅತ್ಯಾಧುನಿಕ ಯುಎವಿಗಳು (ಡ್ರೋನ್‌ಗಳು) ನಿರ್ಮಿಸಿ, ಭಾರತೀಯ ಸೇನೆಗೆ ಪೂರೈಕೆ ಮಾಡುವ ಮೂಲಕ ರಕ್ಷಣಾ ವಲಯದ ಗಮನ ಸೆಳೆದಿದ್ದಾರೆ. ಅಜಮೇರಿನ ಮೆಕಾನಿಕಲ್ ಎಂಜಿನಿಯರಿಂಗ್…










