ಭಯೋತ್ಪಾದಕ ಸಂಪರ್ಕ ಆರೋಪ: ಬೆಂಗಳೂರಿನಲ್ಲಿ ಜಾರ್ಖಂಡ್ ಮೂಲದ ಮಹಿಳೆ ಬಂಧನ
ಬೆಂಗಳೂರು, ಜುಲೈ 29: ಗುಜರಾತ್ ಎಂಟಿ-ಟೆರರಿಸ್ಟ್ ಸ್ಕ್ವಾಡ್ (ಎಟಿಎಸ್) ತಂಡವು ಭಯೋತ್ಪಾದಕ ಸಂಪರ್ಕ ಹೊಂದಿದ ಎಂಬ ಆರೋಪದಡಿ ಬೆಂಗಳೂರು ನಗರದಿಂದ 30 ವರ್ಷದ ಶಮಾ ಪರವೀನ್ ಎಂಬ ಮಹಿಳೆಯನ್ನು ಮಂಗಳವಾರ ಬಂಧಿಸಿದೆ. ಬಂಧಿತ ಶಮಾ ಪರವೀನ್ ಜಾರ್ಖಂಡ್ ಮೂಲದವರಾಗಿದ್ದು, ಬೆಂಗಳೂರಿನ ಹೆಬ್ಬಾಳದ ಮನೋರಾಯಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ…










