ಸ್ವಾತಂತ್ರ್ಯೋತ್ಸವದ ಸಂಭ್ರಮ: ಸೆಲ್ಫಿ ವಿತ್ ತಿರಂಗಾ
ರಾಷ್ಟ್ರೀಯ

ಸ್ವಾತಂತ್ರ್ಯೋತ್ಸವದ ಸಂಭ್ರಮ: ಸೆಲ್ಫಿ ವಿತ್ ತಿರಂಗಾ

ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ದೇಶ ಸಜ್ಜಾಗುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸಂಸ್ಕೃತಿ ಸಚಿವಾಲಯ ‘ಸೆಲ್ಫಿ ವಿತ್ ತಿರಂಗಾ’ ಅಭಿಯಾನಕ್ಕೆ ಕರೆ ನೀಡಿದೆ. ಆಗಸ್ಟ್ 11ರಿಂದ 15ರವರೆಗೆ ಮನೆಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಿ,ತ್ರಿವರ್ಣ ಧ್ವಜದೊಂದಿಗಿನ ಸೆಲ್ಫಿಯನ್ನು harghartiranga.com ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. ಈ ಅಭಿಯಾನದಲ್ಲಿ ಪಾಲ್ಗೊಂಡು ತಿರಂಗಾ ಸ್ವಯಂಸೇವಕರಾಗುವ…

ಉತ್ತರಾಖಂಡದಲ್ಲಿ ಭಾರೀ ಮಳೆ: ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ
ಧಾರ್ಮಿಕ ರಾಷ್ಟ್ರೀಯ

ಉತ್ತರಾಖಂಡದಲ್ಲಿ ಭಾರೀ ಮಳೆ: ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉತ್ತರಾಖಂಡದ ಹಲವೆಡೆ ಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದ ಪ್ರಮುಖ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಪರ್ವತ ಪ್ರದೇಶಗಳಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ಬೆಟ್ಟ ಪ್ರದೇಶಗಳಲ್ಲಿ ಭೂಕುಸಿತ ಮತ್ತು ಮಳೆ ಪರಿಣಾಮವಾಗಿ ಅನೇಕ ರಸ್ತೆ ಮಾರ್ಗಗಳು ಬಂದ್ ಆಗಿವೆ. ಇದರಿಂದ ಸಂಚಾರಕ್ಕೆ…

ವಿಶೇಷಚೇತನ ಯುವಕ ಯುವತಿಯರಿಗೆ ನೇರ ನೇಮಕಾತಿ ಹಾಗೂ ಉಚಿತ ನೋಂದಣಿ ಶಿಬಿರ
ಉದ್ಯೋಗ ರಾಜ್ಯ

ವಿಶೇಷಚೇತನ ಯುವಕ ಯುವತಿಯರಿಗೆ ನೇರ ನೇಮಕಾತಿ ಹಾಗೂ ಉಚಿತ ನೋಂದಣಿ ಶಿಬಿರ

ಪುತ್ತೂರು: ವಿಶೇಷಚೇತನ ಯುವಕರು ಹಾಗೂ ಯುವತಿಯರಿಗಾಗಿ "ಯೂಥ್ ಫಾರ್ ಜಾಬ್ಸ್" ಸಂಸ್ಥೆಯ ವತಿಯಿಂದ ಆಗಸ್ಟ್ 14, 2025ರಂದು ಉದ್ಯೋಗ ಮೇಳ ಹಾಗೂ ಉಚಿತ ನೋಂದಣಿ ಶಿಬಿರವನ್ನು ಪುತ್ತೂರಿನ ನೆಲ್ಲಿಕಟ್ಟೆ KSRTC ಬಸ್ ನಿಲ್ದಾಣದ ಎದುರಿನ ಬಿ.ಅರ್.ಸಿ.ಸಿ ಮಾದರಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. SSLC, PUC ಅಥವಾ ಯಾವುದೇ ಪದವಿ…

ರಾಹುಲ್ ಗಾಂಧಿಗೆ ಚುನಾವಣಾ ಆಯೋಗದ ನೋಟಿಸ್ – ಡಿಕೆ ಶಿವಕುಮಾರ್ ಆಕ್ರೋಶ
ಅಪರಾಧ ರಾಜ್ಯ ರಾಷ್ಟ್ರೀಯ

ರಾಹುಲ್ ಗಾಂಧಿಗೆ ಚುನಾವಣಾ ಆಯೋಗದ ನೋಟಿಸ್ – ಡಿಕೆ ಶಿವಕುಮಾರ್ ಆಕ್ರೋಶ

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಮಹಾದೇವಪುರ ಕ್ಷೇತ್ರದ ಮತದಾರ ಶಕುನ್ ರಾಣಿ ಎರಡು ಬಾರಿ ಮತಚಲಾಯಿಸಿದ್ದಾರೆಯೆಂಬ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆಗಸ್ಟ್ 10ರಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಸಾಕ್ಷ್ಯಾಧಾರ ಸಲ್ಲಿಸುವಂತೆ ನೋಟಿಸ್ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಕುನ್ ರಾಣಿ ಒಮ್ಮೆ ಮಾತ್ರ ಮತ ಚಲಾಯಿಸಿದ್ದರೆಂಬ…

ಇಂದು ದೆಹಲಿಯಲ್ಲಿ ಭಾರತದ 2ನೇ ಶೋರೂಂ ಆರಂಭಿಸಿದ ಟೆಸ್ಲಾ
ಅಂತರಾಷ್ಟ್ರೀಯ ತಂತ್ರಜ್ಞಾನ ರಾಷ್ಟ್ರೀಯ

ಇಂದು ದೆಹಲಿಯಲ್ಲಿ ಭಾರತದ 2ನೇ ಶೋರೂಂ ಆರಂಭಿಸಿದ ಟೆಸ್ಲಾ

ನವದೆಹಲಿ, ಆಗಸ್ಟ್ 11 – ವಿಶ್ವದ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಮುಂಚೂಣಿ ಕಂಪನಿ ಟೆಸ್ಲಾ ಇಂದು ದೆಹಲಿಯ ಏರೋಸಿಟಿಯಲ್ಲಿ ತನ್ನ 2ನೇ ಭಾರತೀಯ ಶೋರೂಂ ಉದ್ಘಾಟಿಸಿದೆ. ಜುಲೈ 15ರಂದು ಮುಂಬೈನ ಬಾಂದ್ರಾ ಕುರ್‍ಲಾ ಕಾಂಪ್ಲೆಕ್ಸ್‌ನ ಮೇಕರ್ ಮ್ಯಾಕ್ಸಿಟಿ ಮಾಲ್‌ನಲ್ಲಿ ಪ್ರಥಮ ಶೋರೂಂ ಪ್ರಾರಂಭಿಸಿದ್ದ ಟೆಸ್ಲಾ, ಈಗ ಅಧಿಕೃತವಾಗಿ ಭಾರತದ…

ಭೀಮರಾವ್ ವಾಷ್ಠರ್ ಅಭಿಮಾನಿ ಬಳಗದ ವತಿಯಿಂದ ವಾಷ್ಠರ್ ಅವರಿಗೆ ಅಭಿನಂದನಾ ಕಾರ್ಯಕ್ರಮ,ಚುಟುಕು ಕವಿಗೋಷ್ಠಿ ಮತ್ತು ಸಂಗೀತ ರಸಮಂಜರಿ
ಮನೋರಂಜನೆ ರಾಜ್ಯ

ಭೀಮರಾವ್ ವಾಷ್ಠರ್ ಅಭಿಮಾನಿ ಬಳಗದ ವತಿಯಿಂದ ವಾಷ್ಠರ್ ಅವರಿಗೆ ಅಭಿನಂದನಾ ಕಾರ್ಯಕ್ರಮ,ಚುಟುಕು ಕವಿಗೋಷ್ಠಿ ಮತ್ತು ಸಂಗೀತ ರಸಮಂಜರಿ

ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಅವರನ್ನು ಸುಳ್ಯದ ಭೀಮರಾವ್ ವಾಷ್ಠರ್ ಅಭಿಮಾನಿ ಬಳಗದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಮಾಡುವ ಬಗ್ಗೆ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಜರುಗಿತು. ಆಗಸ್ಟ್ 24 ರಂದು ನಡೆಸಲಾಗುವ. ಸಮಾರಂಭದಲ್ಲಿ ಅಭಿನಂದಣ ಕಾರ್ಯಕ್ರಮ ಜೊತೆ ಚುಟುಕು ಕವಿಗೋಷ್ಠಿ…

ಬಿಸಿಸಿಐ ಒತ್ತಡ: ವಿರಾಟ್–ರೋಹಿತ್ ಏಕದಿನ ಕ್ರಿಕೆಟ್‌ಗೆ ವಿದಾಯ?
ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ

ಬಿಸಿಸಿಐ ಒತ್ತಡ: ವಿರಾಟ್–ರೋಹಿತ್ ಏಕದಿನ ಕ್ರಿಕೆಟ್‌ಗೆ ವಿದಾಯ?

ಭಾರತ ಕ್ರಿಕೆಟ್ ತಂಡದ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಶೀಘ್ರದಲ್ಲೇ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಬಹುದಾದ ಸೂಚನೆಗಳು ವ್ಯಕ್ತವಾಗಿವೆ. ಅಕ್ಟೋಬರ್ 19 ರಂದು ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಬಳಿಕ ಇಬ್ಬರೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಬಿಸಿಸಿಐಯ…

ಹೋಂಬಾಳೆ ಫಿಲ್ಮ್ಸ್ ವತಿಯಿಂದ ‘ಕಾಂತಾರ ಟ್ಯಾಲೆಂಟ್ ಟ್ರೈಬ್’ ಸ್ಪರ್ಧೆ ಘೋಷಣೆ
ಅಂತರಾಷ್ಟ್ರೀಯ ಮನೋರಂಜನೆ

ಹೋಂಬಾಳೆ ಫಿಲ್ಮ್ಸ್ ವತಿಯಿಂದ ‘ಕಾಂತಾರ ಟ್ಯಾಲೆಂಟ್ ಟ್ರೈಬ್’ ಸ್ಪರ್ಧೆ ಘೋಷಣೆ

ಬೆಂಗಳೂರು: ಜನಪ್ರಿಯ ಕಾಂತಾರ ಲೆಜೆಂಡ್ ಚಾಪ್ಟರ್ 1’ ಚಿತ್ರದ ಸ್ಫೂರ್ತಿಯಿಂದ ಕಲಾಕೃತಿಗಳನ್ನು ರಚಿಸಲು ಹೋಂಬಾಳೆ ಫಿಲ್ಮ್ಸ್ ವಿಶಿಷ್ಟ ಅಭಿಯಾನವನ್ನು ಘೋಷಿಸಿದೆ. ‘ಕಾಂತಾರ ಟ್ಯಾಲೆಂಟ್ ಟ್ರೈಬ್’ ಎಂದು ದೇಶದಾದ್ಯಂತದ ಕಲಾಭಿಮಾನಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಾಂತಾರಾ ಪ್ರೇರಿತ ಫೋಟೋ, ವೀಡಿಯೋ, ಗ್ರಾಫಿಕ್ ಡಿಸೈನ್, ಪೇಂಟಿಂಗ್, ಸ್ಕೆಚ್…

ಶ್ರೀ ಶಾರದಾರಾಮ ಸೇವಾ ಪ್ರತಿಷ್ಠಾನ (ರಿ )ಬಯಂಬು ಅಜ್ಜಾವರ ಇದರ ಆಶ್ರಯದಲ್ಲಿ,ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಜ್ಜಾವರ ಇದರ ವತಿಯಿಂದ 15ನೇ ವರ್ಷದ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜೆ
ಧಾರ್ಮಿಕ

ಶ್ರೀ ಶಾರದಾರಾಮ ಸೇವಾ ಪ್ರತಿಷ್ಠಾನ (ರಿ )ಬಯಂಬು ಅಜ್ಜಾವರ ಇದರ ಆಶ್ರಯದಲ್ಲಿ,ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಜ್ಜಾವರ ಇದರ ವತಿಯಿಂದ 15ನೇ ವರ್ಷದ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜೆ

ಶ್ರೀ ಶಾರದಾರಾಮ ಸೇವಾ ಪ್ರತಿಷ್ಠಾನ (ರಿ )ಬಯಂಬು ಅಜ್ಜಾವರ ಇದರ ಆಶ್ರಯದಲ್ಲಿ,ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಜ್ಜಾವರ ಇದರ ವತಿಯಿಂದ 15ನೇ ವರ್ಷದ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜೆಯು ವೇದಮೂರ್ತಿ ಶ್ರೀ ಸದಾನಂದ ಶಾಸ್ತ್ರೀಯವರ ನೇತೃತ್ವದಲ್ಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಈ ದಿನದ ಭಜನಾ ಸೇವೆಯನ್ನು ಶ್ರೀ…

ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರಿಗೆ IOA ಸುವರ್ಣ ಸಾಧಕ ಪ್ರಶಸ್ತಿ
ಆರೋಗ್ಯ ಮತ್ತು ಸೌಂದರ್ಯ ರಾಜ್ಯ ರಾಷ್ಟ್ರೀಯ

ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರಿಗೆ IOA ಸುವರ್ಣ ಸಾಧಕ ಪ್ರಶಸ್ತಿ

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸೇವಾಧಾಮ ಪುನಶ್ಚೇತನ ಕೇಂದ್ರದ ಮೂಲಕ ಪುನಶ್ಚೇತನವನ್ನು ನೀಡುತ್ತಾ ಹಾಗೆ ಆರೋಗ್ಯ ತಪಾಸಣಾ, ರಕ್ತದಾನ ಶಿಬಿರ, ಮಹಿಳಾ ಸಬಲೀಕರಣ ಹೀಗೆ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ಕನ್ಯಾಡಿ ಸೇವಾಭಾರತಿ ಖಜಾಂ ಚಿ ಮತ್ತು ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರನ್ನು ಮಂಗಳೂರು ಕಸ್ತೂರ್ಬಾ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI