ರಸ್ತೆ ನಿರ್ಮಾಣ ವೇಳೆ ಮಸೀದಿ ಅಡಿಯಲ್ಲಿ ಸುರಂಗ ಪತ್ತೆ
ಇತ್ತೀಚೆಗೆ ಪುಣೆಯ ಮಾಂಛರ್ ಪ್ರದೇಶದಲ್ಲಿ ಮಸೀದಿ ಅಡಿಯಲ್ಲಿ ಸುರಂಗದಂತಹ ಮರದ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಸಂಜೆ ಪುನರ್‌ನಿರ್ಮಾಣ ಕಾಮಗಾರಿ ವೇಳೆ ದರ್ಗಾ ಗೋಡೆಯ ಒಂದು ಭಾಗ ಕುಸಿದ ನಂತರ ಈ ರಹಸ್ಯಮಯ ಸುರಂಗ ಬೆಳಕಿಗೆ ಬಂದಿದೆ. ಈ ಘಟನೆ ಬಳಿಕ ಹಿಂದೂ ಸಂಘಟನೆಗಳು…










