ನಾಳೆಯಿಂದ ಜಾರಿಗೆ ಹೊಸ ಜಿಎಸ್ಟಿ ದರಗಳು: ಪ್ರಧಾನಿ ಮೋದಿ ಘೋಷಿಸಿದ “ಜಿಎಸ್ಟಿ ಉತ್ಸವ”
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ನಾಳೆ (ಸೆಪ್ಟೆಂಬರ್ 22) ನವರಾತ್ರಿಯ ಮೊದಲ ದಿನದಿಂದ ದೇಶಾದ್ಯಂತ “ ಜಿಎಸ್ಟಿ ಉತ್ಸವ” ಆರಂಭವಾಗುವುದಾಗಿ ಘೋಷಿಸಿದ್ದಾರೆ. ಹೊಸ ಜಿಎಸ್ಟಿ ದರಗಳು ಜಾರಿಯಾಗುವುದರಿಂದ ಸಾಮಾನ್ಯ ಜನರು ತಮ್ಮ ಮೆಚ್ಚಿನ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದೆಂದು ಮೋದಿ ತಿಳಿಸಿದ್ದಾರೆ. “ನಾಳೆಯಿಂದ ನಿಮ್ಮ…










