ಹವಾಮಾನ ವೈಪರಿತ್ಯ: ಹೆಲಿಕಾಪ್ಟರ್ ರದ್ದು, ರಸ್ತೆ ಮಾರ್ಗ ಮೂಲಕ ಪ್ರಯಾಣ ಮಾಡಿದ ಪ್ರಧಾನಿ ಮೋದಿ
ಹವಾಮಾನ ವರದಿ

ಹವಾಮಾನ ವೈಪರಿತ್ಯ: ಹೆಲಿಕಾಪ್ಟರ್ ರದ್ದು, ರಸ್ತೆ ಮಾರ್ಗ ಮೂಲಕ ಪ್ರಯಾಣ ಮಾಡಿದ ಪ್ರಧಾನಿ ಮೋದಿ

ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಲೋಥಲ್ ಪ್ರವಾಸಕ್ಕೆ ನಿಗದಿಯಾಗಿದ್ದ ಹೆಲಿಕಾಪ್ಟರ್ ಪ್ರಯಾಣವು ಸೋಮವಾರ ಹವಾಮಾನ ವೈಪರಿತ್ಯದಿಂದ ರದ್ದುಗೊಂಡಿತು. ಇದರಿಂದಾಗಿ, ಪ್ರಧಾನಿ ಮೋದಿ ಅಹಮದಾಬಾದ್‌ನಿಂದ ರಸ್ತೆ ಮಾರ್ಗದ ಮೂಲಕ ಸುಮಾರು 100 ಕಿಲೋಮೀಟರ್ ಪ್ರಯಾಣಿಸಿ ಗಾಂಧಿನಗರ ತಲುಪಿದರು. ಪ್ರಯಾಣದ ಬದಲಾವಣೆ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ, ಸಂಚಾರ ನಿಯಂತ್ರಣ ಹಾಗೂ…

ಕಾಂತಾರ ಚಾಪ್ಟರ್-1 ಚಿತ್ರೀಕರಣ ವೇಳೆ 4-5 ಬಾರಿ ಸಾವಿನಿಂದ ಬಚಾವಾಗಿದ್ದರಂತೆ – ನಟ ರಿಷಬ್ ಶೆಟ್ಟಿ
ಮನೋರಂಜನೆ

ಕಾಂತಾರ ಚಾಪ್ಟರ್-1 ಚಿತ್ರೀಕರಣ ವೇಳೆ 4-5 ಬಾರಿ ಸಾವಿನಿಂದ ಬಚಾವಾಗಿದ್ದರಂತೆ – ನಟ ರಿಷಬ್ ಶೆಟ್ಟಿ

ರಿಷಭ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆಯ ಬಳಿಕ ಸಿನಿಮಾದ ಕುರಿತ ಕುತೂಹಲ ಹೆಚ್ಚುತ್ತಿದೆ. ಆದರೆ ಶೂಟಿಂಗ್ ಸಂದರ್ಭದಲ್ಲಿ ನಟ-ನಿರ್ದೇಶಕ ರಿಷಭ್ ಶೆಟ್ಟಿಗೆ ಹಲವು ಬಾರಿ ಜೀವಾಪಾಯ ಸಂಭವಿಸಿತ್ತು ಎನ್ನುವುದು ಈಗ ಬಹಿರಂಗವಾಗಿದೆ. ಬೆಂಗಳೂರುದಲ್ಲಿ ನಡೆದ ಟ್ರೈಲರ್ ಲಾಂಚ್ ಸಮಾರಂಭದಲ್ಲಿ ಮಾತನಾಡಿದ ರಿಷಭ್…

ಪೋಷಕರಾಗಲಿರುವ ಬಾಲಿವುಡ್ ಜೋಡಿ: ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಜೋಡಿ
ಮನೋರಂಜನೆ ರಾಷ್ಟ್ರೀಯ

ಪೋಷಕರಾಗಲಿರುವ ಬಾಲಿವುಡ್ ಜೋಡಿ: ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಜೋಡಿ

ಬಾಲಿವುಡ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇದೀಗ ಪೋಷಕರಾಗಲು ಸಜ್ಜಾಗಿದ್ದಾರೆ. ತಮ್ಮ ಮೊದಲ ಸಂತಾನ ಆಗಮನದ ಸಂತೋಷವನ್ನು ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕತ್ರಿನಾ ಗರ್ಭಿಣಿಯಾಗಿರುವ ಸುದ್ದಿ ಹಲವು ತಿಂಗಳುಗಳಿಂದ ಊಹಾಪೋಹಗಳ ಕೇಂದ್ರವಾಗಿತ್ತು. ಇದೀಗ ದಂಪತಿ ಅಧಿಕೃತವಾಗಿ ಘೋಷಣೆ ಮಾಡಿ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.…

⚠️ ನಿಮಗೂ ಈ ರೀತಿ ಇಂಡಿಯಾ ಪೋಸ್ಟ್ ಹೆಸರಿನಲ್ಲಿ ಎಸ್ಎಮ್ಎಸ್ ಬಂದಿದೆಯೇ? – ಎಚ್ಚರಿಕೆಯಿಂದಿರಿ
ಅಪರಾಧ ರಾಷ್ಟ್ರೀಯ

⚠️ ನಿಮಗೂ ಈ ರೀತಿ ಇಂಡಿಯಾ ಪೋಸ್ಟ್ ಹೆಸರಿನಲ್ಲಿ ಎಸ್ಎಮ್ಎಸ್ ಬಂದಿದೆಯೇ? – ಎಚ್ಚರಿಕೆಯಿಂದಿರಿ

ಇತ್ತೀಚೆಗೆ ಹಲವಾರು ಮೊಬೈಲ್ ಬಳಕೆದಾರರಿಗೆ "ನಿಮ್ಮ ಇಂಡಿಯಾ ಪೋಸ್ಟ್ ಪಾರ್ಸೆಲ್ ವಿಳಾಸ ಅಪೂರ್ಣವಾಗಿರುವುದರಿಂದ ತಲುಪಿಸಲಾಗಲಿಲ್ಲ. ದಯವಿಟ್ಟು ವಿಳಾಸವನ್ನು ನವೀಕರಿಸಿ ಹಾಗೂ ಸೇವಾ ಶುಲ್ಕ ಪಾವತಿಸಿ ಮರು ತಲುಪಿಸಿಕೊಳ್ಳಿ" ಎಂಬ ಸಂದೇಶ ಬರುತ್ತಿರುವ ಬಗ್ಗೆ ಜನರಲ್ಲಿ ಆತಂಕ ಉಂಟಾಗಿದೆ. ಈ ಕುರಿತು PIB ಫ್ಯಾಕ್ಟ್ ಚೆಕ್ ಸ್ಪಷ್ಟನೆ ನೀಡಿದ್ದು, ಈ…

ಅಭಿಮಾನಿಗಳ ಕಾತರಕ್ಕೆ ತೆರೆ – ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆ test
ಅಂತರಾಷ್ಟ್ರೀಯ ಮನೋರಂಜನೆ ರಾಜ್ಯ ರಾಷ್ಟ್ರೀಯ

ಅಭಿಮಾನಿಗಳ ಕಾತರಕ್ಕೆ ತೆರೆ – ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆ test

2022ರ ಬ್ಲಾಕ್‌ಬಸ್ಟರ್ ಕಾಂತಾರ ಚಿತ್ರಕ್ಕೆ ಪ್ರೀಕ್ವೆಲ್ ಆಗಿ ಬರುತ್ತಿರುವ ಕಾಂತಾರ: ಚಾಪ್ಟರ್ 1 ಟ್ರೈಲರ್ ಬಿಡುಗಡೆಯಾಗಿದೆ. ಅಕ್ಟೋಬರ್ 2, 2025ರಂದು ಚಿತ್ರ ಬಿಡುಗಡೆಯಾಗಲಿದ್ದು, ರಿಷಭ್ ಶೆಟ್ಟಿ ನಿರ್ದೇಶನದ ಈ ಚಿತ್ರ ಮತ್ತೊಮ್ಮೆ ಜನಮನ ಸೆಳೆಯಲಿದೆ ಎಂಬ ನಿರೀಕ್ಷೆ ಮೂಡಿದೆ. ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು…

ಮೈಸೂರು ದಸರಾ 2025 ಉದ್ಘಾಟನೆ: ಮೈಸೂರು ಮಲ್ಲಿಗೆ, ಕೇಸರಿ ಸೀರೆ ಉಟ್ಟು ಆಗಮಿಸಿದ ಬಾನು ಮುಷ್ತಾಕ್
ಧಾರ್ಮಿಕ ರಾಜ್ಯ

ಮೈಸೂರು ದಸರಾ 2025 ಉದ್ಘಾಟನೆ: ಮೈಸೂರು ಮಲ್ಲಿಗೆ, ಕೇಸರಿ ಸೀರೆ ಉಟ್ಟು ಆಗಮಿಸಿದ ಬಾನು ಮುಷ್ತಾಕ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಇಂದು ಚಾಲನೆ ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬುಕ್ಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಸೇರಿದಂತೆ ಅನೇಕ ಗಣ್ಯರು ಇಂದು ಮೈಸೂರು ದಸರಾ 2025 ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಜತ ಮಂಟಪದಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು. ಇನ್ನು ಬಾನು ಮುಷ್ತಾಕ್…

ಪ್ರೀತಿ ಗುಟ್ಟನ್ನು ಹಂಚಿಕೊಂಡ ಸ ರಿ ಗ ಮ ಪ ಖ್ಯಾತಿಯ ಸುಹಾನಾ ಸೈಯದ್ : ಯಾರು ಆ ಹುಡುಗ?
ಮನೋರಂಜನೆ ರಾಜ್ಯ

ಪ್ರೀತಿ ಗುಟ್ಟನ್ನು ಹಂಚಿಕೊಂಡ ಸ ರಿ ಗ ಮ ಪ ಖ್ಯಾತಿಯ ಸುಹಾನಾ ಸೈಯದ್ : ಯಾರು ಆ ಹುಡುಗ?

ಸರಿಗಮಪ' ವೇದಿಕೆಯಿಂದ ಗುರುತಿಸಿಕೊಂಡ ಗಾಯಕಿ ಸುಹಾನಾ ಸೈಯದ್, ಈಗ ತಮ್ಮ ಪ್ರೀತಿ ಜೀವನವನ್ನು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಗುಟ್ಟನ್ನು ಬಹಿರಂಗ ಗೊಳಿಸಿದ್ದಾರೆ. ಯಾರು ಆ ಹುಡುಗ? ರಂಗಭೂಮಿ ಕಲಾವಿದನಾಗಿರುವ ನಿತಿನ್ ಶಿವಾಂಶ್ ಅವರೊಂದಿಗೆ ತಮ್ಮ ಮುಂದಿನ ಜೀವನವನ್ನು ಕಳೆಯಲು ನಿರ್ಧರಿಸಿದ್ದನ್ನು ಹಂಚಿಕೊಂಡಿದ್ದಾರೆ.ನಿತಿನ್ ನೀನಾಸಂನಲ್ಲಿ ತರಬೇತಿ…

ಏಷ್ಯಾ ಕಪ್ 2025: ಫರಾನ್ ಗನ್ ಫೈರಿಂಗ್’ ಸಂಭ್ರಮಕ್ಕೆ ವ್ಯಾಪಕ ಟೀಕೆ
ಅಂತರಾಷ್ಟ್ರೀಯ ಅಪರಾಧ ಕ್ರೀಡೆ

ಏಷ್ಯಾ ಕಪ್ 2025: ಫರಾನ್ ಗನ್ ಫೈರಿಂಗ್’ ಸಂಭ್ರಮಕ್ಕೆ ವ್ಯಾಪಕ ಟೀಕೆ

ದುಬೈ: ಏಷ್ಯಾ ಕಪ್ 2025 ಸೂಪರ್-4 ಹಂತದ ನಿನ್ನೆ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ನ ಬ್ಯಾಟರ್ ಸಾಹಿಬ್‌ಜಾದ ಫರಾನ್ ಸಂಭ್ರಮ ವಿವಾದಕ್ಕೆ ಕಾರಣವಾಗಿದೆ. ಫರಾನ್ 34 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದಕ್ಕೆ ಅಭಿಷೇಕ್ ಶರ್ಮಾ ಕೈಬಿಟ್ಟ ಎರಡು ಕ್ಯಾಚ್‌ಗಳ ಸಹಾಯವೂ ಸಿಕ್ಕಿತ್ತು. ಆದರೆ ತಮ್ಮ ಹಾಫ್…

ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಗೆ ಬಗ್ಗಿದ ಪಾಕ್: ಭಾರತಕ್ಕೆ 6 ವಿಕೆಟ್ ಗಳ ಜಯ
ಅಂತರಾಷ್ಟ್ರೀಯ ಕ್ರೀಡೆ

ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಗೆ ಬಗ್ಗಿದ ಪಾಕ್: ಭಾರತಕ್ಕೆ 6 ವಿಕೆಟ್ ಗಳ ಜಯ

ದುಬೈನಲ್ಲಿ ನಡೆದ ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಆರು ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿಗೆ ಮುಖ್ಯ ಕಾರಣವಾಗಿದ್ದು ಭಾರತದ ಓಪನರ್ ಅಭಿಷೇಕ್ ಶರ್ಮಾ. ಕೇವಲ 39 ಎಸೆತಗಳಲ್ಲಿ 74 ರನ್‌ಗಳ ಸಿಡಿಲಿನ ಆಟದೊಂದಿಗೆ ಅವರು ಭಾರತವನ್ನು ಜಯದತ್ತ ಮುನ್ನಡೆಸಿದರು. ಪಂದ್ಯದ ನಂತರ ಪ್ರಶಸ್ತಿ ಸ್ವೀಕರಿಸಿದ ಅಭಿಷೇಕ್…

ಏಷ್ಯಾ ಕಪ್ IND VS PAK: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ – ಇಂದೂ ಹಸ್ತಲಾಘವ ಮಾಡಲು ನಿರಾಕರಿಸಿದ ಸೂರ್ಯಕುಮಾರ್
ಅಂತರಾಷ್ಟ್ರೀಯ ಕ್ರೀಡೆ

ಏಷ್ಯಾ ಕಪ್ IND VS PAK: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ – ಇಂದೂ ಹಸ್ತಲಾಘವ ಮಾಡಲು ನಿರಾಕರಿಸಿದ ಸೂರ್ಯಕುಮಾರ್

ದುಬೈ: ಏಷ್ಯಾ ಕಪ್ 2025ರ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ತೀವ್ರ ರಾಜಕೀಯ-ಕ್ರಿಕೆಟ್ ಕಾವು ಕಂಡುಬಂದಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟಾಸ್‌ನಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಾಯಕ ಸಲ್ಮಾನ್ ಆಗಾ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI