ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ತಂದೆ: ಮದುವೆ ಮುಂದೂಡಿದ ಸ್ಮೃತಿ ಮಂಧಾನಾ
ನಿನ್ನೆ (ನವೆಂಬರ್ 23) ನಡೆಯಬೇಕಿದ್ದ ಭಾರತೀಯ ಮಹಿಳಾ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಬಹುನಿರೀಕ್ಷಿತ ವಿವಾಹ ಸಮಾರಂಭವನ್ನು ಅನಿಶ್ಚಿತಾವಧಿಗೆ ಮುಂದೂಡಲಾಗಿದೆ. ಸ್ಮೃತಿ ಮಂಧಾನಾ ಅವರ ತಂದೆಯವರಿಗೆ ದಿಢೀರನೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಹಿನ್ನೆಲೆಯಲ್ಲಿ ಈ…










