ಮಂಗಳೂರು-ಪುಣೆ ನಡುವೆ ನೇರ ವಿಮಾನ ಆರಂಭ
ಮಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ಹಾಗೂ ಮಹಾರಾಷ್ಟ್ರದ ಐಟಿ ರಾಜಧಾನಿ ಪುಣೆ ಮಧ್ಯೆ ಶನಿವಾರದಿಂದ ನೇರ ವಿಮಾನ ಸೇವೆ ಆರಂಭಿಸಿದೆ. ಉದ್ಘಾಟನ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 8ಕ್ಕೆ ಹೊರಟು 9.25ಕ್ಕೆ ಪುಣೆ ತಲಪಿತು. ಪುಣೆಯಿಂದ 9.55ಕ್ಕೆ ಹೊರಟು ಮಂಗಳೂರಿಗೆ 11.45ಕ್ಕೆ ಆಗಮಿಸಿತು.ಕೇವಲ ಬೆಳಗ್ಗಿನ…










