ಮಂಗಳೂರು : ಕೊಕೇನ್ ಸೇವನೆ; ಮೂವರ ಬಂಧನ
ಮಂಗಳೂರು: ಡ್ರಗ್ಸ್ ಕೊಕೇನ್ ಮತ್ತು ಚರಸ್ ಸೇವನೆ ಮಾಡಿದ ಮೂವರು ಯುವಕರನ್ನು ರವಿವಾರದಂದು ಪೊಲೀಸರು ಬಂಧಿಸಿದ್ದಾರೆ. ಬಿಜೈ ಕಾಪಿಕಾಡ್ ಕುಂಟಿಕಾನದಲ್ಲಿ ಕಾಪಿಕಾಡ್‌ನ ಕುರುಂಬಯ್ಯ(29)ನನ್ನು ಉರ್ವ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಕೊಕೇನ್ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ದೃಢಪಟ್ಟಿದೆ. ಇನ್ನೊಂದು ಪ್ರಕರಣದಲ್ಲಿ ದಕ್ಷಿಣ ಠಾಣೆಯ…










