‘ಹಿಂದಿ ರಾಷ್ಟ್ರಭಾಷೆಯಲ್ಲ, ಅಧಿಕೃತ ಭಾಷೆಯಷ್ಟೇ..’; ಚರ್ಚೆಯ ಕಿಡಿ ಹೊತ್ತಿಸಿದ ರವಿಚಂದ್ರನ್ ಅಶ್ವಿನ್ ಹೇಳಿಕೆ..!
ಚೆನ್ನೈ: ಇತ್ತೀಚಿಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್, ಇದೀಗ ಹಿಂದಿ ರಾಷ್ಟ್ರಭಾಷೆ ಕುರಿತಾದ ಚರ್ಚೆಯಲ್ಲಿ ಧುಮುಕಿದ್ದಾರೆ. ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದಿರುವ ಅಶ್ವಿನ್, ಅದು ಕೇವಲ ಇತರ ಅಧಿಕೃತ ಭಾಷೆಗಳ ಪೈಕಿ ಒಂದಷ್ಟೇ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.ತಮಿಳುನಾಡಿನ ಖಾಸಗಿ…










