ಮಲ್ಪೆ : ಕಾರಿನ ಗಾಜು ಒಡೆದು ಮೊಬೈಲ್, ನಗದು ಕಳವು
ಮಲ್ಪೆ ಗಾಂಧಿ ಶತಾಬ್ದ ಶಾಲಾ ಮೈದಾನದಲ್ಲಿ ಪಾರ್ಕ್ ಮಾಡಿದ್ದ ಕಾರಿನ ಗಾಜು ಒಡೆದು ಬ್ಯಾಗಿನ ಒಳಗಿದ್ದ ನಗದು ಮತ್ತು ಮೊಬೈಲನ್ನು ಕಳ್ಳರು ಎಗರಿಸಿದ ಘಟನೆ ಜ. 14ರಂದು ನಡೆದಿದೆ.ಮಂಗಳವಾರ ರಾತ್ರಿ 7.15ರ ವೇಳೆಗೆ ಉಡುಪಿ ಕುಕ್ಕಿಕಟ್ಟೆಯ ರುಖೀಯಾ ಅವರು ತಮ್ಮ ಕುಟುಂಬದೊಂದಿಗೆ ಮಲ್ಪೆ ಬೀಚ್‌ಗೆ ಬಂದಿದ್ದರು. ಮಲ್ಪೆ ಗಾಂಧಿ…










