ಟರ್ಕಿಯ ಬಾಲಿಕೆಸಿರ್‌ನಲ್ಲಿ  ಭೂಕಂಪ: 6.1 ತೀವ್ರತೆ ದಾಖಲು,19 ಮಂದಿಗೆ ಗಾಯ

ಟರ್ಕಿಯ ಬಾಲಿಕೆಸಿರ್‌ನಲ್ಲಿ ಭೂಕಂಪ: 6.1 ತೀವ್ರತೆ ದಾಖಲು,19 ಮಂದಿಗೆ ಗಾಯ

ಟರ್ಕಿಯ ಪಶ್ಚಿಮ ಭಾಗದಲ್ಲಿರುವ ಬಾಲಿಕೆಸಿರ್‌ ಪ್ರಾಂತ್ಯದಲ್ಲಿ ಕಳೆದ ರಾತ್ರಿ 6.1 ತೀವ್ರತೆಯ ಭೂಕಂಪವು ಸಂಭವಿಸಿ ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಟರ್ಕಿಯ ಆರೋಗ್ಯ ಸಚಿವ ಕೆಮಾಲ್ ಮೆಮಿಶೊಗ್ಲು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಗಾಯಾಳುಗಳಲ್ಲಿ ಬಹುತೇಕರು ಭಯದಿಂದ ಎತ್ತರದಿಂದ ಜಿಗಿದ ಕಾರಣ ಗಾಯಗೊಂಡಿದ್ದಾರೆ. ಇವರಲ್ಲಿ 15 ಮಂದಿಯನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅಂತರಾಷ್ಟ್ರೀಯ