⚫ ಬೆಂಗಳೂರಿನ ತುಳಕೂಟದ ಅಧ್ಯಕ್ಷರಾಗದ ಸುಂದರ ರಾಜ್ ರೈ ನಿಧನ

⚫ ಬೆಂಗಳೂರಿನ ತುಳಕೂಟದ ಅಧ್ಯಕ್ಷರಾಗದ ಸುಂದರ ರಾಜ್ ರೈ ನಿಧನ

ಬೆಂಗಳೂರಿನ ತುಳಕೂಟದ ಅಧ್ಯಕ್ಷರಾಗದ ಸುಂದರ ರಾಜ್ ರೈ ಅವರು ಇಂದು ನಿಧನರಾಗಿದ್ದಾರೆ. ಆಗಸ್ಟ್ ತಿಂಗಳಲ್ಲಿ ಅವರು ಬೆಂಗಳೂರಿನ ತುಳುಕೂಟದ 15ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಕಲಾ ಪೋಷಕರು, ಸಾಮಾಜಿಕ ಕಾರ್ಯಕರ್ತರು, ಕಂಬಳ ಪ್ರೇಮಿಯೂ ಆಗಿದ್ದ ಅವರು ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಕಂಬಳದ ಆಯೋಜಕರು ಕೂಡ ಆಗಿದ್ದರು.

ರಾಜ್ಯ