ಮಂಗಳೂರು ಇಂಪೀರಿಯಾ ಕಾರ್ಪೊರೇಷನ್ ಸಿಇಓ ಸೇವಾನಿಕೇತನಕ್ಕೆ ಭೇಟಿ

ಮಂಗಳೂರು ಇಂಪೀರಿಯಾ ಕಾರ್ಪೊರೇಷನ್ ಸಿಇಓ ಸೇವಾನಿಕೇತನಕ್ಕೆ ಭೇಟಿ

ಕನ್ಯಾಡಿ (ಸೆಪ್ಟೆಂಬರ್ 07): ಮಂಗಳೂರು ಇಂಪೀರಿಯಾ ಕಾರ್ಪೊರೇಷನ್ ಸಿಇಓ ನಿಶಾನ್ ಕೃಷ್ಣ ಭಂಡಾರಿಯವರು ಕನ್ಯಾಡಿ ಸೇವಾನಿಕೇತನಕ್ಕೆ ಸೆಪ್ಟೆಂಬರ್ 07 ರಂದು ಭೇಟಿ ನೀಡಿದರು. ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರು ಸೇವಾಧಾಮ ಮಾಡುವ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಸಹಕರಿಸುವಂತೆ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಗೋವರ್ಧನ ಗಿರಿ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ಸಿಇಒ ಪ್ರೀತೇಶ್ ಮಂಗಳೂರು, ಸೇವಾಭಾರತಿ ಟ್ರಸ್ಟಿ ಶ್ರೀ ಜಯರಾಜ್ ಸಾಲಿಯಾನ್ ಕಾನರ್ಪ ಉಪಸ್ಥಿತರಿದ್ದರು.

ರಾಜ್ಯ ರಾಷ್ಟ್ರೀಯ