ಮಹೀಂದ್ರ BE 6 ಬ್ಯಾಟ್‌ಮ್ಯಾನ್ ಎಡಿಷನ್‌ ಬುಕ್ಕಿಂಗ್‌ನಲ್ಲಿ ದಾಖಲೆ

ಮಹೀಂದ್ರ BE 6 ಬ್ಯಾಟ್‌ಮ್ಯಾನ್ ಎಡಿಷನ್‌ ಬುಕ್ಕಿಂಗ್‌ನಲ್ಲಿ ದಾಖಲೆ

ಮಹೀಂದ್ರ ಕಂಪನಿಯ BE 6 ಬ್ಯಾಟ್‌ಮ್ಯಾನ್ ಎಡಿಷನ್‌ ಕಾರು ಬುಕ್ಕಿಂಗ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ಗ್ರಾಹಕರಿಂದ ಭಾರಿ ಪ್ರತಿಕ್ರಿಯೆ ಕಂಡಿದೆ. ಕೇವಲ 135 ಸೆಕೆಂಡುಗಳಲ್ಲಿ ಎಲ್ಲಾ 999 ಯೂನಿಟ್‌ಗಳು ಸಂಪೂರ್ಣವಾಗಿ ಸೊಲ್ಡ್ ಔಟ್ ಆಗಿವೆ.

ವಿಶಿಷ್ಟ ವಿನ್ಯಾಸ, ತಂತ್ರಜ್ಞಾನ ಹಾಗೂ ಲಿಮಿಟೆಡ್ ಎಡಿಷನ್ ಮಾದರಿ ಎಂಬ ಕಾರಣಕ್ಕೆ ಗ್ರಾಹಕರಿಂದ ಅಪಾರ ಉತ್ಸಾಹ ವ್ಯಕ್ತವಾಗಿದೆ.

ಮಹೀಂದ್ರ ಕಂಪನಿಯ ಇವರೆಗಿನ ಎಲೆಕ್ಟ್ರಿಕ್ ವಾಹನ ಸರಣಿಯಲ್ಲಿ BE 6 ಪ್ರಮುಖ ಸ್ಥಾನ ಪಡೆದಿದ್ದು, ಈ “ಬ್ಯಾಟ್‌ಮ್ಯಾನ್ ಎಡಿಷನ್” ದೇಶೀಯ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.

ತಂತ್ರಜ್ಞಾನ ವಾಹನ ಸುದ್ದಿ