ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅಜೇಯ ಶತಕ: ನಾಲ್ಕನೇ ಟೆಸ್ಟ್ ಪಂದ್ಯ ಡ್ರಾ
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡಿನ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದವನ್ನು, ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಶತಕಗಳ ಸಹಾಯದಿಂದ ಭಾರತ ಡ್ರಾ ಮಾಡಿಕೊಂಡಿದೆ. ಐದನೇ ದಿನದ ಕೊನೆಗೆ ಭಾರತ 143 ಓವರ್‌ಗಳಲ್ಲಿ 425/4 ರನ್‌ಗಳನ್ನು ಗಳಿಸಿ ಇಂಗ್ಲೆಂಡಿನ 311 ರನ್‌ಗಳ ಭಾರೀ ಮೊದಲ…










