ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಪತ್ನಿಯಿಂದ ಕೌಟುಂಬಿಕ ದೌರ್ಜನ್ಯ ದೂರು
ಅಪರಾಧ ಮನೋರಂಜನೆ ರಾಜ್ಯ

ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಪತ್ನಿಯಿಂದ ಕೌಟುಂಬಿಕ ದೌರ್ಜನ್ಯ ದೂರು

ಬೆಂಗಳೂರು:ಕನ್ನಡ ಚಿತ್ರರಂಗದ ಜನಪ್ರಿಯ ನಟ ಅಜಯ್ ರಾವ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಅವರ ಪತ್ನಿ ಸಪ್ನಾ, ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಮಗಳು ಚರಿಷ್ಮಾ ಸಹ ಈ ದೂರುದಲ್ಲಿ ಪತ್ನಿಯ ಜೊತೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅಜಯ್…

ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಸಾರಿಗೆ ನಿಯಮ ಉಲ್ಲಂಘನೆ – ದಂಡ ಹಾಕುವ ಧೈರ್ಯ ಮಾಡಲಿದೆಯಾ ಇಲಾಖೆ??
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಸಾರಿಗೆ ನಿಯಮ ಉಲ್ಲಂಘನೆ – ದಂಡ ಹಾಕುವ ಧೈರ್ಯ ಮಾಡಲಿದೆಯಾ ಇಲಾಖೆ??

ಬೆಂಗಳೂರಿಂದ ನಮ್ಮ ನಡೆ ಧರ್ಮಸ್ಥಳದ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಬೈಕ್ ನಲ್ಲಿ ಹೊರಟ ಹಲವರು ಹೆಲ್ಮೆಟ್ ಧರಿಸದೆ ಸಾರಿಗೆ ನಿಯಮ ಉಲ್ಲಂಘಿಸಿರುವುದು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಡಿಯೋ ಗಳಲ್ಲಿ ಕಂಡು ಬಂದಿದೆ. ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಅಥವಾ ತಮ್ಮ ಕುಟುಂಬದೊಂದಿಗೆ ಹೋಗುವಾಗ ಹೆಲ್ಮೆಟ್ ಇಲ್ಲದೆ ಇದ್ದರೆ…

ದೇಶವ್ಯಾಪಿ 1,150 ಟೋಲ್ ಗಳಲ್ಲಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಸೌಲಭ್ಯ ಆರಂಭ
ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ

ದೇಶವ್ಯಾಪಿ 1,150 ಟೋಲ್ ಗಳಲ್ಲಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಸೌಲಭ್ಯ ಆರಂಭ

ದೇಶದಾದ್ಯಂತ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ‘ಫಾಸ್ಟ್ಯಾಗ್ ವಾರ್ಷಿಕ ಪಾಸ್’ ಸೌಲಭ್ಯವನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಈ ಯೋಜನೆಯ ಮುಖ್ಯ ಉದ್ದೇಶವು ಚಾಲಕರು ಟೋಲ್ ಪಾವತಿಸಲು ಆಗಾಗ ರೀಚಾರ್ಜ್ ಮಾಡುವ ತೊಂದರೆ ನಿವಾರಿಸುವುದು. ಒಂದು ಬಾರಿ ₹3,000 ಶುಲ್ಕ ಪಾವತಿಸಿದರೆ, ಚಾಲಕರಿಗೆ…

ಧರ್ಮಸ್ಥಳ ಅತ್ಯಾಚಾರ ಕೊಲೆ ಪ್ರಕರಣ : ಮಧ್ಯಂತರ ವರದಿ ಇಲ್ಲ – ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಸ್‌ಐಟಿ!
ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಅತ್ಯಾಚಾರ ಕೊಲೆ ಪ್ರಕರಣ : ಮಧ್ಯಂತರ ವರದಿ ಇಲ್ಲ – ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಸ್‌ಐಟಿ!

ಧರ್ಮಸ್ಥಳ ಅತ್ಯಾಚಾರ ಕೊಲೆ ಪ್ರಕರಣ ಪ್ರಕರಣದ ತನಿಖೆ ಪೂರ್ಣಗೊಂಡ ನಂತರವೇ ವಿಶೇಷ ತನಿಖಾ ದಳ (ಎಸ್‌ಐಟಿ) ಸಂಪೂರ್ಣ ವರದಿಯನ್ನು ಬೆಳ್ತಂಗಡಿ ತಾಲ್ಲೂಕಿನ ಪ್ರಾಥಮಿಕ ದಂಡಾಧಿಕಾರಿ ಮತ್ತು ಪ್ರಥಮ ದರ್ಜೆ ನ್ಯಾಯ ದಂಡಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ನೀಡುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಜುಲೈ…

ಭಾರತ-ಚೀನಾ ಸಂಬಂಧ ಸುಧಾರಣೆಗೆ ‘ಆನೆ-ಡ್ರ್ಯಾಗನ್‌’ ನೃತ್ಯ ಪ್ರಸ್ತಾಪ
ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ

ಭಾರತ-ಚೀನಾ ಸಂಬಂಧ ಸುಧಾರಣೆಗೆ ‘ಆನೆ-ಡ್ರ್ಯಾಗನ್‌’ ನೃತ್ಯ ಪ್ರಸ್ತಾಪ

ಬೀಜಿಂಗ್: ರಾಜತಾಂತ್ರಿಕವಾಗಿ ಹದಗೆಟ್ಟಿದ್ದ ಸಂಬಂಧವನ್ನು ಸುಧಾರಿಸಲು ಚೀನಾ ಮತ್ತೆ ಭಾರತಕ್ಕೆ ‘ಆನೆ-ಡ್ರ್ಯಾಗನ್‌’ ಜಂಟಿ ನೃತ್ಯದ ಆಫರ್‌ ನೀಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಒಂದು ತಪ್ಪು ನಿರ್ಧಾರ, ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾ ಮತ್ತು ಭಾರತವನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತಿರುವುದಾಗಿ ವಿಶ್ಲೇಷಕರು ಹೇಳುತ್ತಾರೆ. ಚೀನಾದ ವಿದೇಶಾಂಗ…

ಬಿಎಸ್ಎನ್‌ಎಲ್‌ಗೆ ಸುಪ್ರೀಂ ಕೋರ್ಟ್‌ನಿಂದ ರೂ.1 ಲಕ್ಷ ದಂಡ
ಅಪರಾಧ ತಂತ್ರಜ್ಞಾನ ರಾಷ್ಟ್ರೀಯ

ಬಿಎಸ್ಎನ್‌ಎಲ್‌ಗೆ ಸುಪ್ರೀಂ ಕೋರ್ಟ್‌ನಿಂದ ರೂ.1 ಲಕ್ಷ ದಂಡ

ನವದೆಹಲಿ: ಮಧ್ಯಪ್ರದೇಶ ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಸಲ್ಲಿಸಿದ ಅಸಂಬದ್ಧ ಅರ್ಜಿಯನ್ನು ತೀವ್ರವಾಗಿ ಖಂಡಿಸಿದ ಸುಪ್ರೀಂ ಕೋರ್ಟ್, ಭಾರತ ಸಂಚಾರ ನಿಗಮ್ ಲಿಮಿಟೆಡ್‌ (ಬಿಎಸ್ಎನ್‌ಎಲ್) ಮೇಲೆ ರೂ.1 ಲಕ್ಷ ದಂಡ ವಿಧಿಸಿದೆ. ಪವನ್ ಠಾಕೂರ್ ಎಂಬ ವ್ಯಕ್ತಿ, ತನ್ನ ತಂದೆ-ತಾಯಿ ಇಬ್ಬರೂ ಬಿಎಸ್ಎನ್‌ಎಲ್ ನೌಕರರಾಗಿದ್ದು, ಅವರಿಬ್ಬರ ಸಾವಿನ ಬಳಿಕ ಕಂಪ್ಯಾಷನೇಟ್…

ಬೆಂಗಳೂರಿನಲ್ಲಿ ಶಂಕಾಸ್ಪದ ಸ್ಫೋಟ: ಬಾಲಕ ಸಾವು, ಒಂಬತ್ತು ಮಂದಿ ಗಾಯ
ಅಪರಾಧ ರಾಜ್ಯ ರಾಷ್ಟ್ರೀಯ

ಬೆಂಗಳೂರಿನಲ್ಲಿ ಶಂಕಾಸ್ಪದ ಸ್ಫೋಟ: ಬಾಲಕ ಸಾವು, ಒಂಬತ್ತು ಮಂದಿ ಗಾಯ

2025ರ ಆಗಸ್ಟ್ 15ರಂದು ಬೆಳಿಗ್ಗೆ ಸುಮಾರು 8.20ರ ವೇಳೆಗೆ, ಬೆಂಗಳೂರಿನ ಅಡೂಗೋಡಿ ವಿಲ್ಸನ್ ಗಾರ್ಡನ್‌ನ ಚಿನ್ನಯ್ಯನಪಾಳ್ಯ ಪ್ರದೇಶದಲ್ಲಿ ಶಂಕಾಸ್ಪದ ಸ್ಫೋಟ ಸಂಭವಿಸಿತು. ಸ್ಫೋಟದ ತೀವ್ರತೆಗೆ ಕನಿಷ್ಠ ಆರು ರಿಂದ ಹತ್ತು ತಾತ್ಕಾಲಿಕ ಮನೆಗಳು ಧ್ವಂಸಗೊಂಡಿದ್ದು, 10 ವರ್ಷದ ಬಾಲಕನು ಮೃತಪಟ್ಟಿದ್ದಾನೆ. ಒಂಬತ್ತು ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ…

ಕೆವಿಜಿ ಪಾಲಿಟೆಕ್ನಿಕ್ : 79 ನೆಯ ಸ್ವಾತಂತ್ರ್ಯ ದಿನಾಚರಣೆ
ರಾಷ್ಟ್ರೀಯ ಶೈಕ್ಷಣಿಕ

ಕೆವಿಜಿ ಪಾಲಿಟೆಕ್ನಿಕ್ : 79 ನೆಯ ಸ್ವಾತಂತ್ರ್ಯ ದಿನಾಚರಣೆ

ನಮ್ಮ ಹಿರಿಯರ ಹೋರಾಟದ ಫಲವನ್ನು ನಾವು ಅನುಭವಿಸುತ್ತಿದ್ದೇವೆ - ಡಾ. ಜ್ಯೋತಿ ಆರ್ ಪ್ರಸಾದ್ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ 79ನೆಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಎ.ಓ.ಎಲ್.ಇ (ರಿ) ಕಮಿಟಿ "ಬಿ" ಯ ಪ್ರಧಾನ ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್ ಧ್ವಜಾರೋಹಣ…

🇮🇳 79ನೇ ಸ್ವಾತಂತ್ರ್ಯ ದಿನಾಚರಣೆ: ಈ ಬಾರಿ ದೇಶಕ್ಕೆ ಡಬಲ್ ದೀಪಾವಳಿ,ಪ್ರಧಾನಿ ಮೋದಿ ಘೋಷಣೆ
ಅಂತರಾಷ್ಟ್ರೀಯ ರಾಷ್ಟ್ರೀಯ

🇮🇳 79ನೇ ಸ್ವಾತಂತ್ರ್ಯ ದಿನಾಚರಣೆ: ಈ ಬಾರಿ ದೇಶಕ್ಕೆ ಡಬಲ್ ದೀಪಾವಳಿ,ಪ್ರಧಾನಿ ಮೋದಿ ಘೋಷಣೆ

ದೆಹಲಿ: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಭದ್ರತೆ, ತಂತ್ರಜ್ಞಾನ, ಆರ್ಥಿಕತೆ ಮತ್ತು ಅಭಿವೃದ್ಧಿ ಕುರಿತಂತೆ ಹಲವಾರು ಘೋಷಣೆಗಳನ್ನು ಮಾಡಿದರು. 125ನೇ ಜನ್ಮದಿನವನ್ನು ಆಚರಿಸುತ್ತಿರುವ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ತ್ಯಾಗವನ್ನು ಸ್ಮರಿಸಿ, ಕಲಂ 370 ರದ್ದುಪಡಿಸುವ…

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ
ರಾಷ್ಟ್ರೀಯ ಶೈಕ್ಷಣಿಕ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ

ಶಿಸ್ತಿನಿಂದ, ಕರ್ತವ್ಯ ಪಾಲನೆಯಿಂದ ಮತ್ತು ಬದ್ಧತೆಯಿಂದ ನಮ್ಮ ರಾಷ್ಟ್ರವನ್ನು ಉನ್ನತಿಗೇರಿಸೋಣ : ಡಾ. ಅಭಿಜ್ಞ ಕೆ.ಆರ್ ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಡಾ. ಅಭಿಜ್ಞ ಕೆ.ಆರ್., ಡೈರೆಕ್ಟರ್, ಕಮಿಟಿ ಬಿ ಎ.ಒ.ಎಲ್.ಇ.(ರಿ), ಸುಳ್ಯ, ಅವರು ಧ್ವಜಾರೋಹಣ ಮಾಡುವುದರೊಂದಿಗೆ ಇಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI