ಭಾರತದಲ್ಲಿ ವಾಪಸಾಯ್ತಾ ಟಿಕ್‌ಟಾಕ್? ವೆಬ್‌ಸೈಟ್ ಲಭ್ಯ, ಆಪ್ ಮಾತ್ರ ಕಾಣಿಸಿಲ್ಲ
ಭಾರತ ಸರ್ಕಾರ 2020ರ ಜೂನ್‌ನಲ್ಲಿ ಭದ್ರತಾ ಕಾರಣಗಳಿಂದ ನಿಷೇಧಿಸಿದ ಚೀನಾದ ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಮತ್ತೆ ಚರ್ಚೆಗೆ ಕಾರಣವಾಗಿದೆ. ಸುಮಾರು 5 ವರ್ಷಗಳ ಬಳಿಕ ಇದೀಗ ಭಾರತದಲ್ಲಿ ಟಿಕ್‌ಟಾಕ್ ವೆಬ್‌ಸೈಟ್ ಮತ್ತೆ ಲಭ್ಯವಾಗುತ್ತಿರುವುದಾಗಿ ಬಳಕೆದಾರರು ತಿಳಿಸಿದ್ದಾರೆ. ಆದಾಗ್ಯೂ, ಟಿಕ್‌ಟಾಕ್ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್…









