ಮುಂಬೈಯಲ್ಲಿ 2,000 ಹಾಸಿಗೆಗಳ ಅತ್ಯಾಧುನಿಕ ಮೆಡಿಕಲ್ ಸಿಟಿ ಸ್ಥಾಪನೆ – ನೀತಾ ಅಂಬಾನಿ ಘೋಷಣೆ
ಆರೋಗ್ಯ ಮತ್ತು ಸೌಂದರ್ಯ ರಾಷ್ಟ್ರೀಯ

ಮುಂಬೈಯಲ್ಲಿ 2,000 ಹಾಸಿಗೆಗಳ ಅತ್ಯಾಧುನಿಕ ಮೆಡಿಕಲ್ ಸಿಟಿ ಸ್ಥಾಪನೆ – ನೀತಾ ಅಂಬಾನಿ ಘೋಷಣೆ

ಮುಂಬೈ: ರಿಲಯನ್ಸ್ ಫೌಂಡೇಶನ್ ವತಿಯಿಂದ ಮುಂಬೈ ನಗರದ ಹೃದಯಭಾಗದಲ್ಲಿ 2,000 ಹಾಸಿಗೆಗಳ ಸಾಮರ್ಥ್ಯ ಹೊಂದಿದ ಮೆಡಿಕಲ್ ಸಿಟಿ ಸ್ಥಾಪನೆಗೊಳ್ಳಲಿದೆ ಎಂದು ಸಂಸ್ಥೆಯ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಘೋಷಿಸಿದ್ದಾರೆ. ಈ ಮೆಡಿಕಲ್ ಸಿಟಿ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನವನ್ನು ಒಳಗೊಂಡಿದ್ದು, ಕೃತಕ ಬುದ್ಧಿಮತ್ತೆ (AI) ಆಧಾರಿತ ವೈದ್ಯಕೀಯ ಪರೀಕ್ಷೆಗಳು…

ಟೋಕಿಯೊದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಗೆ ಗಾಯತ್ರಿಮಂತ್ರ ಸ್ವಾಗತ
ಅಂತರಾಷ್ಟ್ರೀಯ ರಾಷ್ಟ್ರೀಯ

ಟೋಕಿಯೊದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಗೆ ಗಾಯತ್ರಿಮಂತ್ರ ಸ್ವಾಗತ

ಟೋಕಿಯೊ: ಜಪಾನ್ ಭೇಟಿಗೆ ತೆರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ವಿಶಿಷ್ಟ ಹಾಗೂ ಆಧ್ಯಾತ್ಮಿಕ ಸ್ವಾಗತ ಲಭಿಸಿತು. ಟೋಕಿಯೊದಲ್ಲಿರುವ ಹನೇಡಾ ವಿಮಾನ ನಿಲ್ದಾಣದಲ್ಲಿ ಜಪಾನಿನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಜಪಾನಿನ ಸಮುದಾಯದ ಸದಸ್ಯರು ಗಾಯತ್ರಿ ಮಂತ್ರ ಸೇರಿದಂತೆ ವಿವಿಧ ವೇದಮಂತ್ರಗಳನ್ನು ಪಠಿಸಿದರು. ಅದೇ ಸಮಯದಲ್ಲಿ, ಭಾರತೀಯ…

ಇತಿಹಾಸ ನಿರ್ಮಿಸಿದ “ಮಹಾವತಾರ ನರಸಿಂಹ” – 300 ಕೋಟಿ ಕ್ಲಬ್ ಸೇರ್ಪಡೆ!
ಮನೋರಂಜನೆ

ಇತಿಹಾಸ ನಿರ್ಮಿಸಿದ “ಮಹಾವತಾರ ನರಸಿಂಹ” – 300 ಕೋಟಿ ಕ್ಲಬ್ ಸೇರ್ಪಡೆ!

ಭಾರತೀಯ ಅನಿಮೇಷನ್ ಚಲನಚಿತ್ರ ಲೋಕದಲ್ಲಿ ಮಹತ್ವದ ಇತಿಹಾಸ ನಿರ್ಮಾಣವಾಗಿದೆ. ಮಹಾವತಾರ ನರಸಿಂಹ ಸಿನಿಮಾ, ಪ್ರಪಂಚದ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ಕ್ಲಬ್ ಸೇರ್ಪಡೆಯಾದ ಭಾರತದ ಮೊದಲ ಅನಿಮೇಷನ್ ಚಿತ್ರವಾಗಿದೆ. ವಾರದಿಂದ ವಾರಕ್ಕೆ ಹೊಸ ಹೊಸ ಚಿತ್ರಗಳು ಬಿಡುಗಡೆಯಾದರೂ, ಈ ಮಹಾಕಾವ್ಯಾಧಾರಿತ ಚಿತ್ರ ತನ್ನ ಹೆಜ್ಜೆಯನ್ನು ನಿಲ್ಲಿಸದೆ ಯಶಸ್ಸಿನತ್ತ ದಾಪುಗಾಲಿಡುತ್ತಿದೆ.…

ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಮಿಂಚು – ವಿಶ್ವ ನಂ.2 ವಾಂಗ್ ಝಿಯಿ ವಿರುದ್ಧ ಭರ್ಜರಿ ಜಯ
ಕ್ರೀಡೆ

ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಮಿಂಚು – ವಿಶ್ವ ನಂ.2 ವಾಂಗ್ ಝಿಯಿ ವಿರುದ್ಧ ಭರ್ಜರಿ ಜಯ

ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ 2025ರಲ್ಲಿ ಭಾರತದ ಪಿವಿ ಸಿಂಧು ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಮೆರೆದಿದ್ದಾರೆ. ವಿಶ್ವ ನಂ. 2 ಚೀನಾ ಆಟಗಾರ್ತಿ ವಾಂಗ್ ಝಿಯಿಯಿಯನ್ನು ಪಿವಿ ಸಿಂಧು ನೇರ ಸೇಟುಗಳಲ್ಲಿ ಸೋಲಿಸಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪಂದ್ಯದಲ್ಲಿ ಸಿಂಧು 21-19, 21-15 ಅಂಕಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.…

ಮಂಗಳೂರಿನಲ್ಲಿ ರೆಡ್ ಅಲರ್ಟ್: ನಾಳೆ (ಆಗಸ್ಟ್ 29) ಎಲ್ಲಾ ಶಾಲೆ-ಕಾಲೇಜುಗಳಿಗೆ ರಜೆ
ರಾಜ್ಯ ಹವಾಮಾನ ವರದಿ

ಮಂಗಳೂರಿನಲ್ಲಿ ರೆಡ್ ಅಲರ್ಟ್: ನಾಳೆ (ಆಗಸ್ಟ್ 29) ಎಲ್ಲಾ ಶಾಲೆ-ಕಾಲೇಜುಗಳಿಗೆ ರಜೆ

ಮಂಗಳೂರು, ಆ.28:ಭಾರತೀಯ ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 29, ಶುಕ್ರವಾರದಂದು ಜಿಲ್ಲೆಯ…

ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದ  ವಿದುಷಿ ದೀಕ್ಷಾ – 216 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ
ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ

ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದ ವಿದುಷಿ ದೀಕ್ಷಾ – 216 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ

ಭರತನಾಟ್ಯದ ವೇದಿಕೆಯಲ್ಲಿ ಹೊಸ ಇತಿಹಾಸ ಬರೆಯಲಾಗಿದೆ. ಉಡುಪಿ ಮೂಲದ ಯುವ ವಿದುಷಿ ದೀಕ್ಷಾ ವಿ. ಅವರು, ಮಂಗಳೂರಿನ ರೆಮೋನಾ ಎವೆಟ್ ಪೆರೇರಾ ಅವರ 170 ಗಂಟೆಗಳ ವಿಶ್ವ ದಾಖಲೆಯನ್ನು ಮುರಿದು, 216 ಗಂಟೆಗಳ ನಿರಂತರ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ ಹಾಕಿದ್ದಾರೆ. ಅವರು ಈಗಾಗಲೇ ಗೋಲ್ಡನ್ ಬುಕ್ ಆಫ್…

ಬ್ರೇಕ್ ವೈಫಲ್ಯದಿಂದ ನಿಯಂತ್ರಣ ತಪ್ಪಿದ KSRTC ಬಸ್ – ಒಂದೇ ಕುಟುಂಬದ ನಾಲ್ವರು ಸೇರಿ 5 ಸಾವು
ಅಪರಾಧ ರಾಜ್ಯ

ಬ್ರೇಕ್ ವೈಫಲ್ಯದಿಂದ ನಿಯಂತ್ರಣ ತಪ್ಪಿದ KSRTC ಬಸ್ – ಒಂದೇ ಕುಟುಂಬದ ನಾಲ್ವರು ಸೇರಿ 5 ಸಾವು

ಮಂಗಳೂರು: ಇಂದು ಮಧ್ಯಾಹ್ನ ಕರ್ನಾಟಕ–ಕೇರಳ ಗಡಿಭಾಗದ ತಲಪಾಡಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ನುಗ್ಗಿದ ಪರಿಣಾಮ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕನಿಷ್ಠ ಏಳು ಮಂದಿಗೆ ಗಂಭೀರ ಗಾಯಗಳಾಗಿವೆ. ಬಸ್‌ ಬ್ರೇಕ್ ವೈಫಲ್ಯ ಉಂಟಾಗಿದ್ದರಿಂದ…

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಂಕರ್ ಅನುಶ್ರೀ
ಮನೋರಂಜನೆ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಂಕರ್ ಅನುಶ್ರೀ

ccಬೆಂಗಳೂರು: ಪ್ರಸಿದ್ಧ ಟಿವಿ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಇಂದು ಉದ್ಯಮಿ ರೋಷನ್ ಅವರನ್ನು ವಿವಾಹವಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಸಂಪ್ರದಾಯಬದ್ಧವಾಗಿ ಈ ಮದುವೆ ಸಮಾರಂಭದ ನೆರವೇರಿದೆ. ಮದುವೆ ಪೂರ್ವ ಹಳದಿ ಕಾರ್ಯಕ್ರಮವು ನಿನ್ನೆ ಅತ್ಯಂತ ಅದ್ಧೂರಿಯಾಗಿ ನೆರವೇರಿತು. ಬಂಧುಬಳಗ, ಆಪ್ತ ಸ್ನೇಹಿತರು ಹಾಗೂ ಕನ್ನಡ…

ಇನ್ಫೋಸಿಸ್ ನೌಕರರಿಗೆ ಸಿಹಿ ಸುದ್ದಿ – ಲಾಭವರ್ಧನೆ ಹಿನ್ನೆಲೆ ಭಾರೀ ಬೋನಸ್
ಅಂತರಾಷ್ಟ್ರೀಯ ಉದ್ಯೋಗ ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ

ಇನ್ಫೋಸಿಸ್ ನೌಕರರಿಗೆ ಸಿಹಿ ಸುದ್ದಿ – ಲಾಭವರ್ಧನೆ ಹಿನ್ನೆಲೆ ಭಾರೀ ಬೋನಸ್

ಬೆಂಗಳೂರು: ಇನ್ಫೋಸಿಸ್ ಸಂಸ್ಥೆ ತನ್ನ ನೌಕರರಿಗೆ ದೊಡ್ಡ ಮಟ್ಟದ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯು 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಲಾಭದಲ್ಲಿ 8.7% ಏರಿಕೆಯನ್ನು ಸಾಧಿಸಿರುವ ಹಿನ್ನೆಲೆ, ಸರಾಸರಿ 80% ಬೋನಸ್ ನೌಕರರಿಗೆ ನೀಡಲು ನಿರ್ಧರಿಸಿದೆ. ಮುಂಬರುವ ಬೋನಸ್ ಮೊತ್ತವು ಕಳೆದ ತ್ರೈಮಾಸಿಕದ 65%ರಿಂದ ಹೆಚ್ಚಳವಾಗಿ…

ಅಮೆರಿಕದ ಅರಿಜೋನಾದಲ್ಲಿ ಭಾರೀ ಧೂಳು ಬಿರುಗಾಳಿ
ಅಂತರಾಷ್ಟ್ರೀಯ ಹವಾಮಾನ ವರದಿ

ಅಮೆರಿಕದ ಅರಿಜೋನಾದಲ್ಲಿ ಭಾರೀ ಧೂಳು ಬಿರುಗಾಳಿ

ಅಮೆರಿಕದ ಸೆಂಟ್ರಲ್ ಅರಿಜೋನಾದ ಕೆಲವು ಭಾಗಗಳನ್ನು ಭಾರೀ ಧೂಳಿನ ಬಿರುಗಾಳಿ ಆವರಿಸಿತು. "ಹಬೂಬ್" ಎಂದು ಕರೆಯುವ ಇಂತಹ ಧೂಳು ಬಿರುಗಾಳಿಗಳು ಮೈಲುಗಳಷ್ಟು ದೂರ ಹರಡುತ್ತವೆ ಹಾಗೂ ಸಾವಿರಾರು ಅಡಿ ಎತ್ತರಕ್ಕೆ ಏರುತ್ತವೆ. ಈ ಬಿರುಗಾಳಿ ವೇಳೆ ದೃಶ್ಯಮಾನತೆ ಕೇವಲ ಪಾದಕಾಲು ಮೈಲು ಮಟ್ಟಕ್ಕೆ ಕುಸಿಯಿತು. ಸಾರಿಗೆ ಇಲಾಖೆ ಜನರನ್ನು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI