ಬಾಬಾ ರಾಮದೇವ್ ವಿದೇಶಿ ಫಾಸ್ಟ್ ಫುಡ್ ಬ್ರಾಂಡ್‌ಗಳ ಬಹಿಷ್ಕಾರಕ್ಕೆ ಕರೆ
ನವದೆಹಲಿ: ಯೋಗಗುರು ಬಾಬಾ ರಾಮದೇವ್ ಮತ್ತೊಮ್ಮೆ ತಮ್ಮ ನೇರ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ. ಪೆಪ್ಸಿ, ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್ಸ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಭಾರತೀಯರು ಬಹಿಷ್ಕರಿಸುವಂತೆ ಅವರು ಕೋರಿದ್ದಾರೆ. ರಾಮದೇವ್ ಅವರ ಅಭಿಪ್ರಾಯದಲ್ಲಿ, ಇಂತಹ ನಿರ್ಧಾರವು ಅಮೆರಿಕವನ್ನು ಅಸ್ತವ್ಯಸ್ತತೆಗೆ ತಳ್ಳಬಹುದು. ವಿದೇಶಿ ಆಹಾರ ಮತ್ತು ಪಾನೀಯ ಬ್ರಾಂಡ್‌ಗಳ ವಿರುದ್ಧ ಅವರು…










