ಯೋಗರಾಜ್ ಭಟ್ ನಿರ್ದೇಶನದ ‘ಹಲೋ 123’ ಮೂಲಕ ನಟ ಭುವನ್ ಪೊನ್ನಣ್ಣ ರೀ ಎಂಟ್ರಿ
ಕನ್ನಡದ ಪ್ರತಿಭಾವಂತ ನಟ ಭುವನ್ ಪೊನ್ನಣ್ಣ ಮರು ಪ್ರವೇಶದ ಸಿದ್ಧತೆಯಲ್ಲಿದ್ದಾರೆ. ಮದುವೆ ಹಾಗೂ ಕುಟುಂಬ ಜೀವನಕ್ಕೆ ಆದ್ಯತೆ ನೀಡಿ ಸ್ವಲ್ಪ ಕಾಲ ಸಿನಿಮಾರಂಗದಿಂದ ದೂರ ಉಳಿದಿದ್ದ ಭುವನ್, ಈಗ ಮತ್ತೆ ಅದ್ಧೂರಿ ರೀ ಎಂಟ್ರಿ ಮಾಡುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ‘ಹಲೋ 123’ ಚಿತ್ರದಲ್ಲಿ ಭುವನ್ ಪೊನ್ನಣ್ಣ ನಾಯಕನಾಗಿ…










