ಭಾರತದಲ್ಲಿ ಟೆಸ್ಲಾ ವಿತರಣೆ ಪ್ರಾರಂಭ – ಮೊದಲ ಗ್ರಾಹಕ ಯಾರು ಗೊತ್ತೇ?
ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಭಾರತದಲ್ಲಿ ಅಧಿಕೃತವಾಗಿ ವಾಹನ ವಿತರಣೆಯನ್ನು ಇಂದು ಆರಂಭಿಸಿದೆ. ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಟೆಸ್ಲಾದ ಮೊದಲ ಗ್ರಾಹಕರಾಗಿ 'ಮೋಡೆಲ್ ವೈ' ಕಾರನ್ನು ಮುಂಬೈನ ಬಾಂದ್ರಾ ಕುರ್‌ಲಾ ಕಾಂಪ್ಲೆಕ್ಸ್‌ನಲ್ಲಿ ತೆರೆದ ಹೊಸ ಶೋರೂಮ್‌ನಲ್ಲಿ ಸ್ವೀಕರಿಸಿದರು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ…










