ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ: ಶೌಚಾಲಯದಲ್ಲಿ ಬಂಧಿಸಲಾಗಿದ್ದ 40 ಬಾಲಕಿಯರ ರಕ್ಷಣೆ
ಉತ್ತರ ಪ್ರದೇಶ(ಬಹ್ರೈಚ್): ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಮದ್ರಸಾದಿಂದ ಸುಮಾರು 40 ಬಾಲಕಿಯರನ್ನು (7 ರಿಂದ 14 ವರ್ಷ) ಅಧಿಕಾರಿಗಳು ರಕ್ಷಿಸಿದ ಘಟನೆ ನಡೆದಿದೆ. ಮೂರು ವರ್ಷಗಳಿಂದ ಸರಿಯಾದ ನೋಂದಣಿಯಿಲ್ಲದೆ ಮದ್ರಸಾ ಕಾರ್ಯನಿರ್ವಹಿಸುತ್ತಿದ್ದು, ಆಕಸ್ಮಿಕ ದಾಳಿ ಸಂದರ್ಭದಲ್ಲಿ ಬಾಲಕಿಯರನ್ನು ಶೌಚಾಲಯದೊಳಗೆ ಬಂಧಿಸಿ ಇಟ್ಟಿದ್ದನ್ನು ಪೊಲೀಸರು ಪತ್ತೆ ಹಚ್ಚಿದರು. ಘಟನೆ ಬಹಿರಂಗವಾದ ನಂತರ,…










